Widgets Magazine

ಲೈವ್ ಅಪ್‌ಡೇಟ್ಸ್: ಗುಜರಾತ್, ಹಿಮಾಚಲ್ ವಿಧಾನಸಭೆ ಚುನಾವಣೆ ಪಲಿತಾಂಶ

ಬೆಂಗಳೂರು| Rajesh patil| Last Updated: ಸೋಮವಾರ, 18 ಡಿಸೆಂಬರ್ 2017 (16:58 IST)
ಹಿಮಾಚಲದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ದೊರೆತು ಮತ್ತೆ ಸರಕಾರ ರಚಿಸಲಿದೆಯೇ? ಅಥವಾ ಕಾಂಗ್ರೆಸ್ ಪಕ್ಷ ಸರಕಾರ ರಚಿಸಲಿದೆಯೇ? ಚುನಾವಣೆ ನೇರ ಪ್ರಸಾರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಗುಜರಾತ್‌ನಲ್ಲಿ ಸಿಎಂ ವಿಜಯ್ ರೂಪಾನಿಗೆ ಜಯ

ಕಾಂಗ್ರೆಸ್ ಮುಖಂಡ ಶಕ್ತಿ ಸಿನ್ಹ ಗೋಯಲ್‌ಗೆ ಹಿನ್ನೆಡೆ

ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ ಗುಜರಾತ್ ರಿಸಲ್ಟ್


9 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ಮುನ್ನಡೆ


ಹಿಮಾಚಲದಲ್ಲಿ ವೀರಭಧ್ರ ಸಿಂಗ್ ಪುತ್ರ ವಿಕ್ರಮಾದಿತ್ಯ ಸಿಂಗ್ ಮುನ್ನಜೆ

ಅರ್ಕಿ ಕ್ಷೇತ್ರದಲ್ಲಿ ವೀರಭಧ್ರ ಸಿಂಗ್ ಮುನ್ನಡೆ


ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಫಉಲ್ ಖುಷ್

ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ


ಸಿಎಂ ವಿಜಯ್ ರೂಪಾಣಿಗೆ ಗೆಲುವು

ಕಾಂಗ್ರೆಸ್‌ನ ಅಲ್ಪೇಶ್ ಠಾಕೂರ್‌ಗೆ ಭರ್ಜರಿ ಗೆಲುವು

ಕಾಂಗ್ರೆಸ್‌ನ ಶ್ವೇತಾ ಬ್ರಹ್ಮಾಭಟ್‌ಗೆ ಸೋಲು


ಸೋತು ಗೆದ್ದಿದ್ದೇವೆ ಎಂದ ಸಿಎಂ
ಸಿದ್ದರಾಮಯ್ಯ

ಮುಂದಿನ ಬಾರಿ ರಾಹುಲ್‌ಗೆ ನಾವು ರಾಜ್ಯದ ಗೆಲುವಿನ ಉಡುಗೊರೆ ನೀಡುತ್ತೇವೆ ಎಂದ ಸಿಎಂ

ಹಿಮಾಚಲ ಪ್ರದೇಶದ ಬಿಜೆಪಿ ಸಿಎಂ ಅಭ್ಯರ್ಥಿ ಮುನ್ನಡೆ

ಪ್ರಧಾನಿ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಭಾರಿ ಹಿನ್ನೆಡೆ

ಬಿಜೆಪಿ ಕಚೇರಿಗಳಲ್ಲಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಗುಜರಾತ್‌ನಲ್ಲಿ
ಮೋದಿಗೆ ಜೈ ಎಂದ
ಮಹಿಳಾ ಮತದಾರರು

ರಾಹುಲ್ ನಿವಾಸಕ್ಕೆ ಸೋನಿಯಾ ಭೇಟಿ

ಪ್ರಿಯಾಂಕಾ ವಾಡ್ರಾ ಕೂಡಾ ರಾಹುಲ್ ನಿವಾಸಕ್ಕೆ ಆಗಮನ

ರಾಹುಲ್ ಪ್ರಚಾರ ವೈಖರಿಯನ್ನು ಹೊಗಳಿಸಿದ ಶಿವಸೇನೆ

ಮೋದಿ ಶಕ್ತಿ, ಅಮಿತ್ ಶಾ ಬೆಂಬಲದಿಂದ ಬಿಜೆಪಿಗೆ ಜಯ ಎಂದ ಬಿಎಸ್‌ವೈಗುಜರಾತ್ ಜನಾದೇಶವನ್ನು ಕಾಂಗ್ರೆಸ್ ಸ್ವೀಕರಿಸಿದೆ ಎಂದ ರಾಹುಲ್

ಗುಜರಾತ್ ಮತದಾರರಿಗೆ ಧನ್ಯವಾದ ತಿಳಿಸಿದ ರಾಹುಲ್ ಗಾಂಧಿ

ಇನ್ನೂ ನಮ್ಮ ಮುಂದಿನ ಟಾರ್ಗೆಟ್ ಕರ್ನಾಟಕ ಎಂದ ಅಮಿತ್ ಶಾ
ಇದರಲ್ಲಿ ಇನ್ನಷ್ಟು ಓದಿ :