ಮುಂಬೈ: ತನ್ನ ನಡತೆ ಮೇಲೆ ಅನುಮಾನ ಹೊಂದಿದ್ದ ಪತಿ ಬೆಡ್ ರೂಂನಲ್ಲೇ ಸಿಸಿಟಿವಿ ಅಳವಡಿಸಿ ಇರಿಸುಮುರಿಸು ತಂದ ಪರಿಣಾಮ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದಾಳೆ.ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಪತಿ ನಿವೃತ್ತ ಸೇನಾಧಿಕಾರಿ ಎನ್ನಲಾಗಿದೆ. ಈತ ಪತ್ನಿಯ ಮೇಲೆ ಅನುಮಾನದಿಂದ ಬೆಡ್ ರೂಂನಲ್ಲಿ ಸಿಸಿಟಿವಿ ಅಳವಡಿಸಿ ಆಕೆಯ ಚಲನವಲನಗಳ ಮೇಲೆ ನಿಗಾ ವಹಿಸಿದ್ದ. ಇದರಿಂದಾಗಿ ಪತ್ನಿ ಮತ್ತು ಮಗಳಿಗೆ ಇರಿಸುಮುರಿಸಾಗಿತ್ತು. ಹೀಗಾಗಿ ಸಿಸಿಟಿವಿ ತೆಗೆಯುವಂತೆ ಪತಿಗೆ ಮನವಿ ಮಾಡಿದರೂ