ಪತಿಯ ಎದುರಲ್ಲಿಯೇ ಪತ್ನಿಯನ್ನು ಹುರಿದು ಮುಕ್ಕಿದ ಕಾಮುಕರು

ಯಮುನಾ ನಗರ್| pavithra| Last Modified ಮಂಗಳವಾರ, 29 ಡಿಸೆಂಬರ್ 2020 (10:55 IST)
ಯಮುನಾ ನಗರ್ : ನೇಪಾಳದ ಮಹಿಳೆಯೊಬ್ಬಳ ನ್ನು ಆಕೆಯ ಗಂಡನ ಮುಂದೆಯೇ 5 ಮಂದಿ ಪುರುಷರು ಮಾನಭಂಗ ಎಸಗಿದ ಘಟನೆ ಹರಿಯಾಣದ ಹಳ್ಳಿಯಲ್ಲಿ ನಡೆದಿದೆ.

ರಾತ್ರಿಯ ವೇಳೆ ಸಂತ್ರಸ್ತೆ ತನ್ನ ಪತಿ ಮತ್ತು ಮಗಳ ಜೊತೆ ಮನೆಯಲ್ಲಿ ಮಲಗಿದ್ದಾಗ,  ಮನೆಗೆ ನುಗ್ಗಿದ 5 ಮಂದಿ ಆಕೆಯ ಪತಿಯನ್ನು ಹೊಡೆದು ಹಗ್ಗದಿಂದ ಕಟ್ಟಿ ಹಾಕಿ ಆಕೆಯ ಮೇಲೆ ಮಾನಭಂಗ ಎಸಗಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ದಾಖಲಿಸಿಕೊಂಡ ಪೊಲೀಸರು  ತನಿಖೆ ಆರಂಭಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :