ಒಡಿಶಾದಲ್ಲಿ ಲಘು ಭೂಕಂಪನ

ನವದೆಹಲಿ| Kusuma| Last Modified ಗುರುವಾರ, 12 ಅಕ್ಟೋಬರ್ 2017 (08:32 IST)
ನವದೆಹಲಿ: ಕಂದಮಾಲ್‌ ಜಿಲ್ಲೆಯ ಫುಲಬಾನಿ ಪ್ರದೇಶದಲ್ಲಿ ನಿನ್ನೆ ಲಘು ಸಂಭವಿಸಿದೆ.

ಭೂಕಂಪದ ತೀವ್ರತೆ ಕಡಿಯಿದ್ದಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ನಷ್ಟದ ಬಗ್ಗೆಯೂ ಇದುವರೆಗೆ ಯಾವುದೇ ವರದಿಯಾಗಿಲ್ಲ ಎಂದು ಬಿಡಿಒ ತ್ರಿಲೋಚನ ಪಾತ್ರಾ ಹೇಳಿದ್ದಾರೆ.

ನಿನ್ನೆ ಬೆಳಗ್ಗೆ 11.32ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆ ದಾಖಲಾಗಿದೆ. ಕಂದಮಾಲ್‌ ಜಿಲ್ಲೆಯಲ್ಲಿ ಲಘು ಭೂಕಂಪ ಸಂಭವಿಸಿರುವ ಬಗ್ಗೆ ಭುವನೇಶ್ವರ ಹವಾಮಾನ ಇಲಾಖೆ ದೃಢಪಡಿಸಿದೆ.


ಇದರಲ್ಲಿ ಇನ್ನಷ್ಟು ಓದಿ :