ಅಡ್ವಾಣಿಯನ್ನು ಭೇಟಿ ಮಾಡಿದ ಮೋದಿ, ಅಮಿತ್ ಶಾ

ನವದೆಹಲಿ, ಶುಕ್ರವಾರ, 24 ಮೇ 2019 (11:58 IST)

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಹುಮತ ಪಡೆದ ಬೆನ್ನಿಗೇ ಪ್ರಧಾನಿ ನರೇಂದ್ರ ಮೋದಿ ಮತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಇಂದು ಪಕ್ಷದ ಹಿರಿಯ ನಾಯಕರಾದ ಎಲ್‌ ಕೆ ಆಡ್ವಾಣಿ ಮತ್ತು ಮುರುಳಿ ಮನೋಹರ್‌ ಜೋಷಿ ಅವರನ್ನು ಭೇಟಿ ಮಾಡಿದರು.
ಗೌರವಾನ್ವಿತ ಆಡ್ವಾಣಿ ಜೀ ಅವರನ್ನು ಇಂದು ಭೇಟಿ ಮಾಡಿದೆ. ಬಿಜೆಪಿಯ ಇಂದಿನ ಯಶಸ್ಸಿಗೆ ಕಾರಣಕರ್ತರಾದ ಆಡ್ವಾಣಿ ಜೀ ಪಕ್ಷವನ್ನು ಕಟ್ಟಿ ಬಲಪಡಿಸಲು ಹಲವು ದಶಕಗಳ ಕಾಲ ದುಡಿದಿದ್ದಾರೆ ಮತ್ತು ದೇಶದ ಜನರಿಗೆ ಸೈದ್ಧಾಂತಿಕ ಚಿಂತನೆಗಳನ್ನು ಕಾಲಕಾಲಕ್ಕೆ ನೀಡಿದ್ದಾರೆ’ ಎಂದು ತಮ್ಮ ಟ್ವೀಟ್‌ ನಲ್ಲಿ ಬರೆದಿದ್ದಾರೆ.


ಆಡ್ವಾಣಿ ಅವರನ್ನು ಭೇಟಿಯಾದ ಸಂದರ್ಭದ ಫೋಟೋವನ್ನು ಕೂಡ ಮೋದಿ ಅವರು ಟ್ಟಿಟರ್‌ಗೆ ಅಪ್‌ಲೋಡ್‌ ಮಾಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಂದು ಸಂಜೆ ಕ್ಯಾಬಿನೆಟ್ ಸಭೆ; ರಾಷ್ಟ್ರಪತಿಯನ್ನು ಭೇಟಿಯಾಗಲಿರುವ ಮೋದಿ

ನವದೆಹಲಿ: ಲೋಕ ಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸನ್ನು ಗಳಿಸಿದ ನರೇಂದ್ರ ಮೋದಿ ತಂಡ ಈಗ ಸರ್ಕಾರ ...

news

ಮಂಗಳಮುಖಿಯಾಗಲು ಒಪ್ಪದ ಯುವಕನಿಗೆ ಮಂಗಳಮುಖಿಯರು ಮಾಡಿದ್ದೇನು ಗೊತ್ತಾ?

ಲಕ್ನೋ : ಮಂಗಳಮುಖಿಯಾಗಲು ಒಪ್ಪದಿದ್ದದಕ್ಕೆ ಮೂವರು ಮಂಗಳಮುಖಿಯರು ಸೇರಿ 20 ವರ್ಷದ ಯುವಕನ ಮರ್ಮಾಂಗ ...

news

ಪತ್ನಿಯ ರೊಮ್ಯಾಟಿಕ್ ವಿಡಿಯೋ ಜಾಲತಾಣಗಳಲ್ಲಿ ಹರಿಬಿಟ್ಟಿದ್ದವನ ವಿರುದ್ಧ ದೂರು ನೀಡಿ ಪ್ರಾಣ ಕಳೆದುಕೊಂಡ ಪತಿ

ಬೆಂಗಳೂರು : ಪತ್ನಿ ಪರಪುರುಷನ ಜೊತೆಗಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ...

news

ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡ ಮೆಕ್ ಡೊನಾಲ್ಡ್

ಅಮೇರಿಕಾ : ಆಗಾಗ ಒಂದಲ್ಲ ಒಂದು ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುವ ಅಮೆರಿಕಾದ ಪ್ರಸಿದ್ಧ ಫಾಸ್ಟ್ ಫುಡ್ ...