Widgets Magazine

ಸ್ಪಾ ಹೆಸರಲ್ಲಿ ಹರೆಯದ ಯುವತಿಯರ ಮೈ ಮಾರಾಟ

ಜೈಪುರ| Jagadeesh| Last Modified ಭಾನುವಾರ, 18 ಅಕ್ಟೋಬರ್ 2020 (18:26 IST)
ಮಸಾಜ್ ಹಾಗೂ ಸ್ಪಾ ಮಾಡುವ ನೆಪದಲ್ಲಿ ಯುವತಿಯರ ಮೈಮಾರಾಟ ದಂಧೆ ನಡೆಯುತ್ತಿದೆ.

ಅಸ್ಸಾಂ, ದೆಹಲಿ ಹಾಗೂ ಪಶ್ಚಿಮ ಬಂಗಾಳದಿಂದ ಯುವತಿಯರನ್ನು ಕರೆ ತಂದು ಸ್ಪಾ ಹೆಸರಲ್ಲಿ ಮೈಮಾರಾಟ ದಂಧೆ ನಡೆಸಲಾಗುತ್ತಿತ್ತು.

ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ 12 ಜನರನ್ನು ವಶಕ್ಕೆ ಪಡೆದುಕೊಂಡಿದ್ದು, ಇವರಲ್ಲಿ 9 ಯುವತಿಯರು ಸೇರಿದ್ದಾರೆ.

ರಾಜಸ್ತಾನದ ಬಿವಢಿ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೆಚ್ಚಿನ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :