Widgets Magazine

ಬೆಟ್ಟದಲ್ಲಿ ಮಹಿಳೆಯ ಬಟ್ಟೆ ಬಿಚ್ಚಿದ ಆರು ಜನ ಹುರಿದು ಮುಕ್ಕಿದರು

ಜೈಪುರ| Jagadeesh| Last Modified ಶನಿವಾರ, 19 ಸೆಪ್ಟಂಬರ್ 2020 (17:55 IST)
ಬೆಟ್ಟದಲ್ಲಿ ಬರುತ್ತಿದ್ದ ಮಹಿಳೆಯೊಬ್ಬಳನ್ನು ತಡೆದು ಆರು ಮಂದಿ ಸಾಮೂಹಿಕವಾಗಿ ಹುರಿದು ಮುಕ್ಕಿದ ಘಟನೆ ನಡೆದಿದೆ.

 
ತನ್ನ ಮನೆಗೆ ವಾಪಸ್ ಬರುತ್ತಿದ್ದ ಮಹಿಳೆಯೊಬ್ಬಳನ್ನು ಬೆಟ್ಟವೊಂದರಲ್ಲಿ ಅಡ್ಡಗಟ್ಟಿದ ವ್ಯಕ್ತಿಯೊಬ್ಬ ಬಟ್ಟೆ ಬಿಚ್ಚಿ ಮಾಡಬಾರದ ಕೆಲಸ ಮಾಡಿದ್ದಾನೆ. ಅದನ್ನು ಐದು ಜನರು ವಿಡಿಯೋ ಮಾಡಿಕೊಂಡಿದ್ದಾರೆ.
 
ಆ ಬಳಿಕ ಐವರೂ ಒಟ್ಟಿಗೆ ಹುರಿದು ಮುಕ್ಕಿದ್ದಾರೆ. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
 
ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಆರೋಪಿಗಳ ವಿರುದ್ಧ ಮಹಿಳೆ ದೂರು ದಾಖಲು ಮಾಡಿದ್ದಾಳೆ.

 

ಇದರಲ್ಲಿ ಇನ್ನಷ್ಟು ಓದಿ :