ನವದೆಹಲಿ: ದೇಶದಾದ್ಯಂತ 18-44 ವರ್ಷ ವಯೋಮಾನದವರಿಗೂ ಕೇಂದ್ರವೇ ಉಚಿತವಾಗಿ ಲಸಿಕೆ ಪೂರೈಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ನಿನ್ನೆ ಸಂಜೆ ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ಇದುವರೆಗೆ ಕೇವಲ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೇಂದ್ರ ರಾಜ್ಯಗಳಿಗೆ ಉಚಿತವಾಗಿ ಲಸಿಕೆ ನೀಡುತ್ತಿತ್ತು. 18-44 ರ ವಯೋಮಾನದವರಿಗೆ ಆಯಾ ರಾಜ್ಯಗಳೇ ಲಸಿಕೆ ಖರೀದಿ ಮಾಡಬೇಕಿತ್ತು. ಆದರೆ ಈ ಸಂಬಂಧ ಕೆಲವು ರಾಜ್ಯಗಳು ಉಚಿತ ಲಸಿಕೆ ನೀಡುವಂತೆ ಕೇಂದ್ರಕ್ಕೆ ಮೊರೆಯಿಟ್ಟಿದ್ದವು. ಸುಪ್ರೀಂಕೋರ್ಟ್