Widgets Magazine

ಇಂದು ಬೆಳಿಗ್ಗೆ 11ಗಂಟೆಗೆ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಮಾತುಕತೆ

ನವದೆಹಲಿ| pavithra| Last Modified ಭಾನುವಾರ, 28 ಜೂನ್ 2020 (10:52 IST)

ನವದೆಹಲಿ : ದೇಶದ್ಯಾಂತ ಕೊರೊನಾ ಸ್ಫೋಟವಾಗುತ್ತಿರುವ ವೇಳೆ ಇಂದು ಪ್ರಧಾನಿ ಮೋದಿ ಬೆಳಿಗ್ಗೆ 11ಗಂಟೆಗೆ ಮನ್ ಕಿ ಬಾತ್ ನಲ್ಲಿ ಮಾತನಾಡಲಿದ್ದಾರೆ.

ಇಂದು 66ನೇ ಆವೃತ್ತಿಯ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮಾತನಾಡಲಿದ್ದು, ಕೊರನಾ ತಡೆ ಕುರಿತು ಮೋದಿ ಮಹತ್ವದ ಘೋಷಣೆ ಮಾಡಲಿದ್ದಾರೆ, ಜನರು ಕಳುಹಿಸಿದ ಸಲಹೆ ಹೇಳಲಿದ್ದಾರೆ ಎನ್ನಲಾಗಿದೆ.


ಮೆಟ್ರೋ ಸಂಚಾರ, ಶಿಕ್ಷಣ ಸಂಸ್ಥೆ ಬಗ್ಗೆ ಪ್ರಸ್ತಾಪ ಮಾಡ್ತಾರಾ? ಹಾಗೇ ಅನ್ ಲಾಕ್ 2.0 ಕುರಿತು ಮೋದಿ ನೀಡ್ತಾರಾ ಸುಳಿವು ನೀಡ್ತಾರಾ?, ಹೀಗೆ ಹಲವು ವಿಷಯಗಳ ಕುರಿತು ಮಾತನಾಡಲಿದ್ದಾರೆ ಎನ್ನಲಾಗಿದೆ.

 
ಇದರಲ್ಲಿ ಇನ್ನಷ್ಟು ಓದಿ :