ಒಬ್ಬ ಮಹಿಳೆ ಮೇಲೆ ನೂರಾರು ಜನರಿಂದ ಅತ್ಯಾಚಾರ

ಹೈದ್ರಾಬಾದ್| Jagadeesh| Last Modified ಶನಿವಾರ, 22 ಆಗಸ್ಟ್ 2020 (15:14 IST)
 25 ವರ್ಷದವಳ ಮೇಲೆ ನೂರಾರು ಜನರು ಕೆಲವು ವರ್ಷಗಳಿಂದ ಅತ್ಯಾಚಾರ ನಡೆಸುತ್ತಿದ್ದರೆಂದು ಕೇಸ್ ದಾಖಲಾಗಿದೆ.

25 ವರ್ಷದ ಮಹಿಳೆಗೆ 2010 ರಲ್ಲೇ ಮದುವೆಯಾಗಿತ್ತು. ಮದುವೆಯಾದ ಮೇಲೆ ಗಂಡನ ಮನೆಯವರಿಂದಲೂ ಲೈಂಗಿಕ ಕಿರುಕುಳ ನೀಡಲಾಗಿತ್ತು ಎನ್ನಲಾಗಿದೆ.

ಗಂಡನಿಂದ ಡಿವೋರ್ಸ್ ಪಡೆದುಕೊಂಡಿದ್ದ ಮಹಿಳೆಗೆ ಈವರೆಗೂ 139 ಜನರು ಅತ್ಯಾಚಾರ ಮಾಡಿದ್ದಾರೆ ಅಲ್ಲದೇ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರು ಸಲ್ಲಿಕೆ ಮಾಡಿದ್ದಾರೆ.

ಬೇರೆ ಬೇರೆ ಸ್ಥಳಗಳಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಗಿ ಹೆದರಿಸಿ ಅತ್ಯಾಚಾರ ಮಾಡಲಾಗಿದೆಯಂತೆ. ಪೊಲೀಸರು ಕೇಸ್ ತನಿಖೆ ಕೈಗೆತ್ತಿಕೊಂಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :