ಅತ್ತೆಯ ಮೇಲೆಯೇ ಕಾಮದ ಕಣ್ಣು ಹಾಕಿದ ಭೂಪ!

ಹೈದರಾಬಾದ್, ಶನಿವಾರ, 3 ಆಗಸ್ಟ್ 2019 (10:01 IST)

ಹೈದರಾಬಾದ್: ಹೆಣ್ಣು ಕೊಟ್ಟ ಅತ್ತೆ-ಮಾವ ದೇವರ ಸಮಾನ ಎನ್ನುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಹೆಣ್ಣು ಕೊಟ್ಟ ಅತ್ತೆಯ ಮೇಲೆಯೇ ಅತ್ಯಾಚಾರವೆಸಗಿ ಜೈಲು ಸೇರಿದ್ದಾನೆ.


 
ಹೈದರಾಬಾದ್ ನಲ್ಲಿ ಇಂತಹ ಘಟನೆ ನಡೆದಿದ್ದ ಆಪಾದಿತನನ್ನು 30 ವರ್ಷದ ಭಾಸ್ಕರ್ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿಯ ತಾಯಿಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ, ಈ ವಿಚಾರ ಬಾಯ್ಬಿಟ್ಟರೆ ಮಗಳಿಗೆ ವಿಚ್ಛೇದನ ನೀಡುವುದಾಗಿ ಬೆದರಿಸಿದ್ದ.
 
ಆದರೆ ಇದಕ್ಕೆ ಸೊಪ್ಪು ಹಾಕದ ಅತ್ತೆ ಪೊಲೀಸರಿಗೆ ದೂರು ನೀಡಿದ್ದು, ಆಪಾದಿತನನ್ನು ಬಂಧಿಸಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಡೆಡ್ ಸ್ಟೋರೇಜ್ ಹಂತ ತಲುಪಿದ ಕೆಆರ್ ಎಸ್ ಡ್ಯಾಮ್!

ಮಂಡ್ಯ: ಒಂದೆಡೆ ಮಳೆಯ ಕೊರತೆ. ಇನ್ನೊಂದೆಡೆ ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಹರಿಸುವ ಆದೇಶ ...

news

ಸಾವಿರ ಬಸ್ಕಿ ಹೊಡೆದು ಜೀವಕ್ಕೆ ಕುತ್ತು ತಂದುಕೊಂಡ ಹುಡುಗಿಯರು!

ಚೀನಾ : ಬಸ್ಕಿ ಹೊಡೆಯುವುದರಿಂದ ಸ್ನಾಯುಗಳ ಬಲ ಹೆಚ್ಚಾಗುವುದು ಸಹಜ. ಆದರೆ ಯಾವುದೇ ಕೆಲಸವನ್ನು ಅತಿಯಾಗಿ ...

news

ಬಿಜೆಪಿ ಸಂಪುಟ ರಚನೆಗೆ ದಿನ ಫಿಕ್ಸ್?

ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡಿದ್ದಾರೆ ಆದರೆ ಸಚಿವ ಸಂಪುಟ ವಿಸ್ತರಣೆ ದಿನ ...

news

ಅನರ್ಹ ಶಾಸಕರಿಗೆ ಬಿಗ್ ಶಾಕ್ ಕೊಡಲು ಕೈ ಪಡೆ ರೆಡಿ

ಮೈತ್ರಿ ಸರಕಾರ ಪತನಕ್ಕೆ ಕಾರಣವಾಗಿರೋ ಅನರ್ಹ ಶಾಸಕರಿಗೆ ಮತ್ತೊಂದು ಬಿಗ್ ಶಾಕ್ ನೀಡಲು ಕೈ ಪಡೆ