ನವದೆಹಲಿ: ಸಂಸತ್ತಿನಲ್ಲಿ ಮುಸ್ಲಿಂ ಸಮುದಾಯದವರ ನಮಾಜ್ ಪ್ರಾರ್ಥನೆಗಾಗಿ ಮೀಸಲಿಟ್ಟಿದ್ದ ಅರ್ಧಗಂಟೆ ಹೆಚ್ಚುವರಿ ಸಮಯಾವಕಾಶವನ್ನು ಸ್ಪೀಕರ್ ಧನ್ ಕರ್ ರದ್ದು ಮಾಡಿದ್ದಾರೆ.ರಾಜ್ಯ ಸಭೆಯಲ್ಲಿ ಪ್ರತೀ ದಿನ 2 ಗಂಟೆಗೆ ಭೋಜನ ವಿರಾಮದ ಬಳಿಕದ ಕಲಾಪ ಆರಂಭವಾಗುತ್ತದೆ. ಶುಕ್ರವಾರ ಮಾತ್ರ ಮುಸ್ಲಿಂ ಸಮುದಾಯದ ಸಂಸದರ ಅನುಕೂಲಕ್ಕಾಗಿ ಅರ್ಧಗಂಟೆ ಹೆಚ್ಚುವರಿ ಬ್ರೇಕ್ ನೀಡಲಾಗುತ್ತಿತ್ತು.ಈ ವಿಚಾರವನ್ನು ಡಿಎಂಕೆ ಸದಸ್ಯರೊಬ್ಬರು ಪದ್ಧತಿ ಮುರಿದು 2 ಗಂಟೆಗೆ ರಾಜ್ಯ ಸಭೆ ಕಲಾಪ ಆರಂಭ ಮಾಡಿದ್ದಕ್ಕೆ ಸ್ಪೀಕರ್ ಗೆ ಪ್ರಶ್ನೆ