Widgets Magazine

EMI ಪಾವತಿಗೆ 1 ತಿಂಗಳು ವಿನಾಯ್ತಿ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ| pavithra| Last Modified ಗುರುವಾರ, 10 ಸೆಪ್ಟಂಬರ್ 2020 (13:33 IST)
ನವದೆಹಲಿ : EMI ಗ್ರಾಹಕರಿಗೆ ಬಿಗ್ ರಿಲೀಫ್ ಸಿಕ್ಕಿದ್ದು,  EMI ಪಾವತಿಗೆ 1 ತಿಂಗಳು ವಿನಾಯ್ತಿ ನೀಡಲಾಗಿದೆ.

ಕೊರೊನಾ ಲಾಕ್ ಡೌನ್ ನಿಂದಾಗಿ  ಗ್ರಾಹಕರಿಗೆ EMI ಕಟ್ಟಲು ವಿನಾಯ್ತಿ ನೀಡಲಾಗಿತ್ತು. ಇದೀಗ ಮತ್ತೆ 1ತಿಂಗಳು  ಗ್ರಾಹಕರಿಗೆ EMI ವಿನಾಯ್ತಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಮೊರಟೋರಿಯಂ ಅವಧಿ 1 ತಿಂಗಳು ವಿಸ್ತರಣೆ ಮಾಡಿದೆ. ಸೆ.28ರವರೆಗೆ EMI ಪಾವತಿಗೆ ವಿನಾಯ್ತಿ ನೀಡಲಾಗಿದೆ. ಆ.31ಕ್ಕೆ ಮೊರಟೋರಿಯಂ ಅವಧಿ ಅಂತ್ಯವಾಗಲಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :