Widgets Magazine

ಗೆಳೆಯನ ಪತ್ನಿಯ ಬಟ್ಟೆ ಬಿಚ್ಚಿ ವಿಡಿಯೋ ಮಾಡಿದ

ಗುರುಗ್ರಾಮ್| Jagadeesh| Last Modified ಭಾನುವಾರ, 13 ಸೆಪ್ಟಂಬರ್ 2020 (21:23 IST)
ಗೆಳೆಯನ ಪತ್ನಿಯನ್ನು ಸ್ನೇಹಿತರೇ ತಿಂಗಳಾನುಗಟ್ಟಲೇ ಹುರಿದು ಮುಕ್ಕಿದ ಘಟನೆ ನಡೆದಿದೆ.

ಗುರುಗ್ರಾಮ್‌ ನ ಮಹಿಳೆಯೊಬ್ಬಳು ತನ್ನ ಗಂಡನ ಸ್ನೇಹಿತನಿಂದ ತಿಂಗಳುಗಟ್ಟಲೆ ಬ್ಲ್ಯಾಕ್‌ಮೇಲ್ ಗೆ ಒಳಗಾಗಿ ಮಾನಭಂಗಕ್ಕೆ ಒಳಗಾಗಿದ್ದಾಳೆ.

ತನ್ನ ಮಗಳನ್ನೂ ಸಹ ಆರೋಪಿಗಳು ಮಾನಭಂಗ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮಹಿಳೆ ಸೆಕ್ಟರ್ 10 ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದಾಗ ಈ ಘೋರ ಪ್ರಕರಣ ಬೆಳಕಿಗೆ ಬಂದಿದೆ.

ಆಶು ಎಂದು ಗುರುತಿಸಲ್ಪಟ್ಟ ಆರೋಪಿ ತನ್ನ ಗಂಡನ ಸ್ನೇಹಿತನಾಗಿದ್ದರಿಂದ ಮನೆಗೆ ಭೇಟಿ ನೀಡುತ್ತಿದ್ದ. ಮಾರ್ಚ್ 19 ರಂದು ಮಹಿಳೆ ಅನಾರೋಗ್ಯಕ್ಕೆ ಒಳಗಾಗಿದ್ದಳು ಮತ್ತು ಆಶು ಆಕೆಗೆ ಪಾನೀಯ ಕೊಟ್ಟಿದ್ದನು.

ಔಷಧಿ ಎಂಬ ನೆಪದಲ್ಲಿ ಆಶು, ಲೇಸ್ಡ್ ಡ್ರಿಂಕ್ ಅನ್ನು ಮಹಿಳೆಗೆ ನೀಡಿದ್ದಾನು. ಅವಳು ಪಾನೀಯ ಸೇವಿಸಿದ ನಂತರ ಪ್ರಜ್ಞೆ ಕಳೆದುಕೊಂಡಳು. ಆ ವೇಳೆ ಆರೋಪಿ ಬಟ್ಟೆ ಬಿಚ್ಚಿ ಮಾಡಬಾರದ್ದನ್ನು ಮಾಡಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿ ಹುರಿದು ಮುಕ್ಕುತ್ತಿದ್ದನು ಎಂದು ಮಹಿಳೆ ಆರೋಪಿಸಿದ್ದಾಳೆ.






ಇದರಲ್ಲಿ ಇನ್ನಷ್ಟು ಓದಿ :