ಜೆಡಿಎಸ್ ನಾಯಕರ ಭೀಕರ ಸಾವು; ಸಿಎಂಗೆ ಭಾರೀ ಆಘಾತ

ಬೆಂಗಳೂರು, ಸೋಮವಾರ, 22 ಏಪ್ರಿಲ್ 2019 (15:16 IST)

ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ನಾಯಕರಿಗೆ ಆದ ಗತಿ ಕಂಡು ಸಿಎಂಗೆ ಭಾರೀ ಆಘಾತವಾಗಿದೆ.

ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ರಾಜ್ಯದ ಜೆಡಿಎಸ್ ನ ಐವರು ಪ್ರಮುಖ ಮುಖಂಡರು ಬಲಿಯಾಗಿದ್ದಾರೆ.

ಶಾಂಗ್ರಿಲಾ ಹೋಟೆಲ್ ನಲ್ಲಿದ್ದ ಜೆಡಿಎಸ್ ನ ಒಟ್ಟು 7 ಜನ ಪ್ರಮುಖರಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಹನುಮಂತರಾಯಪ್ಪ, ಶಿವಕುಮಾರ, ರಂಗಪ್ಪ, ರಮೇಶ್, ಲಕ್ಷ್ಮೀನಾರಾಯಣ ಮೃತಪಟ್ಟವರಾಗಿದ್ದಾರೆ.

ಭಯೋತ್ಪಾದಕರ ದಾಳಿ ಜೆಡಿಎಸ್ ಮುಖಂಡರು ಸಾವನ್ನಪ್ಪಿರುವುದಕ್ಕೆ ನೋವಾಗಿದೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವಿಟ್ ಮಾಡಿದ್ದಾರೆ. ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಸಿಎಂ ತಿಳಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಡಿ.ಕೆ.ಶಿವಕುಮಾರ್ ತಮ್ಮ ಹೆಸರನ್ನು ಕೆಡಿ ಶಿವಕುಮಾರ್ ಅಂತ ಇಟ್ಟುಕೊಳ್ಳಬೇಕಿತ್ತು- ಈಶ್ವರಪ್ಪ ವ್ಯಂಗ್ಯ

ದಾವಣಗೆರೆ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸೋಲಿಗೆ ಈಶ್ವರಪ್ಪ ...

news

ಮತಕ್ಕಾಗಿ ಉಮೇಶ್ ಜಾಧವ್ ವೇದಿಕೆ ಮೇಲೆ ಮಾಡಿದ್ದೇನು ಗೊತ್ತಾ?

ಕಲಬುರಗಿ : ನಿಮಗೆ ಕೈ ಜೋಡಿಸಿ ವಿನಂತಿ ಮಾಡುತ್ತೇನೆ ನನಗೆ ಒಂದು ಅವಕಾಶ ಕೊಡಿ ಎಂದು ಮತಕ್ಕಾಗಿ ಕಲಬುರಗಿ ...

news

ಆಸ್ಟ್ರೇಲಿಯಾದ ಮ್ಯಾಕ್ ಡೋನಲ್ಡ್ ರೆಸ್ಟೋರೆಂಟ್ ನಲ್ಲಿ ನಡೆದಿದೆ ಇಂತಹದೊಂದು ಘಟನೆ

ಆಸ್ಟ್ರೇಲಿಯಾ : ಮ್ಯಾಕ್ ಡೋನಲ್ಡ್ ರೆಸ್ಟೋರೆಂಟ್ ಸ್ವಚ್ಛತೆಯ ಬಗ್ಗೆ ಎಷ್ಟು ಗಮನ ನೀಡುತ್ತಾರೆ ಎಂಬುದಕ್ಕೆ ...

news

ಪ್ರಚಾರ ಕಾರ್ಯ ಮುಗಿಸಿದ ಸಿಎಂ ಈಗ ಹೋಗಿದ್ದೆಲ್ಲಿಗೆ ಗೊತ್ತಾ?

ಉಡುಪಿ : ಏ.23 ರಂದು ನಡೆಯುವ 3ನೇ ಹಂತದ ಮತದಾನದ ಬಹಿರಂಗ ಪ್ರಚಾರಕ್ಕೆ ನಿನ್ನೆ ತೆರೆಬಿದ್ದ ಹಿನ್ನಲೆಯಲ್ಲಿ ...