ಮದುಮಗ ಟಾಯ್ಲೆಟ್ ನಲ್ಲಿ ನಿಂತ ಫೋಟೊವನ್ನು ಸರ್ಕಾರಕ್ಕೆ ನೀಡಿದ್ರೆ ವಧುವಿಗೆ ಸಿಗುತ್ತೆ ದುಡ್ಡು!

ಭೋಪಾಲ್, ಶುಕ್ರವಾರ, 11 ಅಕ್ಟೋಬರ್ 2019 (09:40 IST)

ಭೋಪಾಲ್ : ಮಧ್ಯಪ್ರದೇಶದಲ್ಲಿ ಮದುವೆಗೂ ಮುನ್ನ ವರನ  ಫೋಟೋವನ್ನು ಕ್ಲಿಕ್ಕಿಸಿದರೆ ವಧುವಿಗೆ ಸರ್ಕಾರದಿಂದ 51 ಸಾವಿರ ರೂಪಾಯಿ ಸಿಗಲಿದೆಯಂತೆ.ಹೌದು. ಬಹಿರ್ದೆಸೆ ಮುಕ್ತಗೊಳಿಸುವ ಉದ್ದೇಶದಿಂದ ಮದುವೆಯಾಗುವ ಪ್ರತಿಯೊಬ್ಬ ಹುಡುಗನ ಮನೆಯಲ್ಲಿ ಇರಬೇಕು ಎಂಬ ಕಾರಣಕ್ಕೆ  ಇಂತಹ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ.

 

ಕನ್ಯಾ ವಿವಾಹ ಯೋಜನೆಯಡಿ ಅರ್ಜಿ ಸಲ್ಲಿಸುವ ಮದುಮಗಳು ವರನ ಮನೆಯಲ್ಲಿ ಟಾಯ್ಲೆಟ್​ಯಿದೆ ಎಂದು ಸಾಬೀತು ಪಡಿಸಬೇಕು. ಅದಕ್ಕಾಗಿ ಮದುಮಗ ಟಾಯ್ಲೆಟ್​ನಲ್ಲಿ ನಿಂತು ಕ್ಲಿಕ್ಕಿಸಿದ ಫೋಟೋವನ್ನು ಸರ್ಕಾರಕ್ಕೆ ಸಲ್ಲಿಸಬೇಕು. ನಂತರ ಯುವತಿಗೆ ಈ ಯೋಜನೆಯಡಿ 51 ಸಾವಿರ ರೂಪಾಯಿ ಸರ್ಕಾರ ನೀಡುತ್ತದೆ ಎನ್ನಲಾಗಿದೆ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಇಂದು ನಿಧನ

ಮಂಗಳೂರು : ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ...

news

ಚುನಾವಣೆ ವೇಳೆ ನೀಡಿದ ಆಶ್ವಾಸನೆ ಈಡೇರಿಸದ ಮೇಯರ್ ಗೆ ರೈತರು ಮಾಡಿದ್ದೇನು ಗೊತ್ತಾ?

ಮೆಕ್ಸಿಕೊ : ಚುನಾವಣೆಯ ವೇಳೆ ನೀಡಿದ ಆಶ್ವಾಸನೆಯನ್ನು ಈಡೇರಿಸದ ಮೇಯರ್ ರನ್ನು ರೈತರು ಟ್ರಕ್ಕಿನ ...

news

ಕದ್ದ ಬ್ಯಾಗ್ ನಲ್ಲಿ ಇದ್ದ ವಸ್ತುವನ್ನು ಕಂಡು ಓಡಿಹೋದ ಕಳ್ಳರು

ಕ್ಯಾಲಿಫೋರ್ನಿಯಾ : ಕದ್ದ ಬ್ಯಾಗ್ ನಲ್ಲಿ ಇದ್ದ ವಸ್ತುವನ್ನು ಕಂಡು ಕಳ್ಳರೇ ಹೌಹಾರಿ ಓಡಿಹೋದ ಘಟನೆ ...

news

ಜಿ.ಪರಮೇಶ್ವರ್ ನಿವಾಸದಲ್ಲಿ ಐಟಿ ದಾಳಿ ವೇಳೆ ಸಿಕ್ಕ ಹಣವೆಷ್ಟು ಗೊತ್ತಾ?

ಬೆಂಗಳೂರು : ಐಟಿ ದಾಳಿಯ ವೇಳೆ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರ ನಿವಾಸದಲ್ಲಿ ಕಂತೆ ಕಂತೆ ಹಣ ...