ನಾಗ್ಪುರ : ತನ್ನ ಮನೆಯಲ್ಲಿ ಉಳಿದುಕೊಳ್ಳಲು ಆಕ್ಷೇಪ ವ್ಯಕ್ತಪಡಿಸಿದ 70 ವರ್ಷದ ಅತ್ತೆಯನ್ನು ಅಳಿಯ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಥಳಿಸಿದ ಘಟನೆ ಮಂಕಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಶ್ರೀಕೃಷ್ಣ ನಗರದಲ್ಲಿ ನಡೆದಿದೆ.