ಇಲ್ಲಿ ಥಟ್ಟಂತ ರೆಡಿಯಾಗುವ ಬೆಳ್ಳುಳ್ಳಿ ಚಟ್ನಿ ವಿಧಾನವಿದೆ. ಒಮ್ಮೆ ಟ್ರೈ ಮಾಡಿ. ಇಡ್ಲಿ, ದೋಸೆ ಜತೆಗೆ ಒಳ್ಳೆಯ ಕಾಂಬಿನೇಷನ್ ಇದು.