ಧೋನಿ ಕ್ರಿಕೆಟ್ ನಿವೃತ್ತಿ - ಹೊಸ ಬಾಂಬ್ ಸಿಡಿಸಿದ ಸೌರವ್ ಗಂಗೂಲಿ

ಮುಂಬೈ, ಬುಧವಾರ, 23 ಅಕ್ಟೋಬರ್ 2019 (18:34 IST)

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಹಾಲಿ ಆಟಗಾರ ಮಹೇಂದ್ರ ಸಿಂಗ್ ಧೋನಿಯ ನಿವೃತ್ತಿ ಕುರಿತು ನೂತನ ಅಧ್ಯಕ್ಷ ಹೊಸ ಬಾಂಬ್ ಸಿಡಿಸಿದ್ದಾರೆ.


ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಇದೇ ಮೊದಲ ಬಾರಿಗೆ ಧೋನಿಯ ಕ್ರಿಕೆಟ್ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.

ಕ್ರಿಕೆಟ್ ನಿಂದ ನಿವೃತ್ತಿ ಆಗೋದನ್ನು ಧೋನಿಯೇ ಹೇಳಬೇಕು. ಆದರೆ ಚಾಂಪಿಯನ್ ಗಳು ಬೇಗ ನಿವೃತ್ತಿ ಆಗಬಾರದು ಅಂತ ಗಂಗೂಲಿ ಹೇಳಿದ್ದಾರೆ.

ಧೋನಿ ಅನೇಕ ದಾಖಲೆಗಳಿಗೆ, ಗೆಲುವಿಗೆ ಕಾರಣರಾಗಿದ್ದಾರೆ. ಅವರ ಆಟವನ್ನು ವಿಶ್ವದ ಕ್ರಿಕೆಟ್ ಪ್ರೇಮಿಗಳು ಇನ್ನೂ ಹೆಚ್ಚು ಕಾಲ ನೋಡುವುದಕ್ಕೆ ಇಷ್ಟ ಪಡುತ್ತಾರೆ ಅಂತ ಹೇಳಿದ್ದಾರೆ. 

 

 




ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಬಿಸಿಸಿಐ ಅಧ್ಯಕಕ್ಷರಾಗಿ ಅಧಿಕಾರ ಸ್ವೀಕರಿಸಿದ ಸೌರವ್ ಗಂಗೂಲಿ

ಮುಂಬೈ: ಬಿಸಿಸಿಐ 39 ನೇ ಅಧ‍್ಯಕ್ಷರಾಗಿ ಮಾಜಿ ನಾಯಕ ಸೌರವ್ ಗಂಗೂಲಿ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ...

news

ಸಸ್ಯಾಹಾರಿಯಾದ ಮೇಲೆ ಉದ್ಧಾರವಾದರಂತೆ ವಿರಾಟ್ ಕೊಹ್ಲಿ!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಪ್ರೇರಣೆಯಿಂದ ಫಿಟ್ ನೆಸ್ ಗಾಗಿ ...

news

ಟೀಂ ಇಂಡಿಯಾ ಸರಣಿಗೆ ಬಾಂಗ್ಲಾ ಬಂದೇ ಬರುತ್ತೆ ಎಂದ ಸೌರವ್ ಗಂಗೂಲಿ

ಮುಂಬೈ: ಭಾರತ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಟಿ20 ಸರಣಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡ ಬರುತ್ತೋ ...

news

ಬಿಸಿಸಿಐ ಅಧ್ಯಕ್ಷರಾಗಿ ಇಂದು ಸೌರವ್ ಗಂಗೂಲಿ ಅಧಿಕಾರ ಸ್ವೀಕಾರ

ಮುಂಬೈ: ಹಲವು ದಿನಗಳ ನಂತರ ಭಾರತೀಯ ಕ್ರಿಕೆಟ್ ಮಂಡಳಿಗೆ ಅಧ‍್ಯಕ್ಷರ ನೇಮಕವಾಗುತ್ತಿದೆ. ಇಂದು ಮಾಜಿ ನಾಯಕ ...