ರಾಹುಲ್ ದ್ರಾವಿಡ್ ಗೆ ಜನ್ಮದಿನದ ಸಂಭ್ರಮ

ಬೆಂಗಳೂರು| Jagadeesh| Last Modified ಶನಿವಾರ, 11 ಜನವರಿ 2020 (17:57 IST)
ದಿ ವಾಲ್ ಖ್ಯಾತಿಯ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಬರ್ತಡೇ ಸಂಭ್ರಮದಲ್ಲಿದ್ದಾರೆ.
47 ನೇ ಆಚರಣೆ ಮಾಡಿಕೊಳ್ತಿರೋ ರಾಹುಲ್ ದ್ರಾವಿಡ್ ಗೆ ಅಭಿಮಾನಿಗಳ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.> > 1996 ರಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ರಾಹುಲ್, ದಿ ವಾಲ್ ಆಗಿ ಖ್ಯಾತಿ ಪಡೆದು ಟೀಂ ಇಂಡಿಯಾದ ನಾಯಕರೂ ಆಗಿದ್ದರು. ಇದೀಗ ಯೂಥ್ ಕ್ರಿಕೆಟರ್ ಗಳ ಪಾಲಿಗೆ ನಿವೃತ್ತಿ ನಂತರವೂ ಗುರುವಾಗಿ ಕೆಲಸ ಮಾಡುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :