Widgets Magazine

ನೇರ ಪ್ರಸಾರದ ವೇಳೆ ಪತ್ರಕರ್ತೆಗೆ ಲಿಪ್ ಲಾಕ್ ಮಾಡಿದ ಬಾಕ್ಸರ್!

ಕ್ಯಾಲಿಫೋರ್ನಿಯಾ| Krishnaveni K| Last Modified ಸೋಮವಾರ, 1 ಏಪ್ರಿಲ್ 2019 (09:43 IST)
ಕ್ಯಾಲಿಫೋರ್ನಿಯಾ: ಬಲ್ಗೇರಿಯಾದ ಹೆವಿಟೇಟ್ ಬಾಕ್ಸರ್ ಕುಬ್ರಾಟ್ ಪುಲೆವ್ ಎಂಬಾತ ನೇರ ಪ್ರಸಾರವಾಗುತ್ತಿರುವಾಗಲೇ ಪತ್ರಕರ್ತೆಯೊಬ್ಬಳಿಗೆ ತುಟಿಗೆ ಕಿಸ್ ಮಾಡಿ ಅಮಾನತುಗೊಂಡಿದ್ದಾನೆ.
 
ಕ್ಯಾಲಿಫೋರ್ನಿಯಾದಲ್ಲಿ ಪಂದ್ಯ ನಡೆಯುತ್ತಿದ್ದಾಗ ತನ್ನನ್ನು ಸಂದರ್ಶಿಸಲು ಬಂದ ವರದಿಗಾರ್ತಿಯನ್ನು ಬಲವಂತವಾಗಿ ಅಪ್ಪಿ ಬಾಕ್ಸರ್ ತುಟಿ ಭಾಗಕ್ಕೆ ಮುತ್ತಿಕ್ಕಿದ್ದಾನೆ.
 
ಈ ಕಾರಣಕ್ಕೆ ಪಂದ್ಯದ ಸಂಘಟಕರು ಶಿಸ್ತು ಕ್ರಮ ಕೈಗೊಂಡಿದ್ದಾರೆ. ಆದರೆ ಬಾಕ್ಸರ್ ಮಾತ್ರ ಆಕೆ ನನ್ನ ಒಳ್ಳೆ ಸ್ನೇಹಿತೆ. ಅದೇ ಸಲುಗೆಯಿಂದ ಹೀಗೆ ಮಾಡಿದ್ದೆನಷ್ಟೇ ಎಂದು ಸಮಜಾಯಿಷಿ ನೀಡಿದ್ದಾನೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :