ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಗೆ ಮದುವೆ: ವರ ಯಾರು ಗೊತ್ತೇ?!

ಹೈದರಾಬಾದ್, ಬುಧವಾರ, 26 ಸೆಪ್ಟಂಬರ್ 2018 (09:58 IST)

ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕೊನೆಗೂ ತಮ್ಮ ವೈಯಕ್ತಿಕ ಬದುಕಿನಲ್ಲಿ ಸೆಟ್ಲ್ ಆಗಲು ತೀರ್ಮಾನಿಸಿದ್ದಾರೆ. ಅವರು ಸದ್ಯದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಬಂದಿದೆ.
 
ಅಷ್ಟಕ್ಕೂ ಈ ಬ್ಯಾಡ್ಮಿಂಟನ್ ಪಟು ಮದುವೆಯಾಗುತ್ತಿರುವುದು ಯಾರನ್ನು ಗೊತ್ತೇ? ಪುರುಷರ ಬ್ಯಾಡ್ಮಿಂಟನ್ ಲೋಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಪಾರುಪಲ್ಲಿ ಕಶ್ಯಪ್ ರನ್ನು ಎನ್ನಲಾಗಿದೆ.
 
ಸೈನಾ ಹಾಗೂ ಕಶ್ಯಪ್ ಇಬ್ಬರೂ ಗುರು ಗೋಪಿಚಂದ್ ಗರಡಿಯಲ್ಲಿ ಪಳಗಿದವರು. ಡಿಸೆಂಬರ್ 16 ಕ್ಕೆ ಇವರು ಆಪ್ತರ ಸಮ್ಮುಖದಲ್ಲಿ ಮದುವೆಯಾಗಲಿದ್ದು, ಬಳಿಕ ಡಿಸೆಂಬರ್ 21 ರಂದು ಭರ್ಜರಿ ಆರತಕ್ಷತೆ ಏರ್ಪಡಿಸಲಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಈ ಬಗ್ಗೆ ಇವರಿಬ್ಬರೂ ಅಧಿಕೃತ ಹೇಳಿಕೆ ನೀಡುವುದು ಬಾಕಿಯಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕೆಲವೊಮ್ಮೆ ಬೌಲರ್ ನ ಮುಖ ಕೂಡಾ ನೋಡಲ್ವಂತೆ ವಿರಾಟ್ ಕೊಹ್ಲಿ!

ನವದೆಹಲಿ: ವಿರಾಟ್ ಕೊಹ್ಲಿ ಆಧುನಿಕ ಯುಗದ ಅತ್ಯುತ್ತಮ ಬ್ಯಾಟ್ಸ್ ಮನ್ ಎನ್ನುವುದರಲ್ಲಿ ಸಂಶಯವಿಲ್ಲ. ಅವರು ...

news

ಧೋನಿ ಮತ್ತೆ ನಾಯಕನಾಗಿದ್ದು ನೋಡಿ ಹುಚ್ಚೆದ್ದು ಕುಣಿದ ಅಭಿಮಾನಿಗಳು! ಮಹಿ ಹೇಳಿದ್ದೇನು?

ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯ ಮಹತ್ವದ್ದಲ್ಲವೆಂದು ...

news

ಗೆಲ್ಲಲೂ ಆಗದೆ ಸೋಲೂ ಇಲ್ಲದೇ ಟೀಂ ಇಂಡಿಯಾ ಕ್ರಿಕೆಟಿಗರ ಕಣ್ಣೀರು!

ದುಬೈ: ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಿನ್ನೆ ನಡೆದ ಪಂದ್ಯದಲ್ಲಿ ಗೆದ್ದಿದ್ದು ಕ್ರಿಕೆಟ್! ...

news

ಏಷ್ಯಾ ಕಪ್: ಅಫ್ಘಾನಿಸ್ತಾನ ವಿರುದ್ಧ ಧೋನಿ ನಾಯಕ! ಟೀಂ ಇಂಡಿಯಾ ಬಿಗ್ ಸರ್ಪ್ರೈಸ್!

ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಭಾರತ ಮತ್ತು ಅಫ್ಘಾನಿಸ್ತಾನ ಮುಖಾಮುಖಿಯಾಗಲಿದ್ದು, ಟಾಸ್ ...