ಟೀಕೆಗೆ ಬೇಸತ್ತು ಮರೆಯಾಗಿದ್ದ ಸಾನಿಯಾ ಮಿರ್ಜಾ ಸೋಷಿಯಲ್ ಮೀಡಿಯಾಗೆ ಮತ್ತೆ ಕಮ್ ಬ್ಯಾಕ್

ಲಂಡನ್, ಮಂಗಳವಾರ, 25 ಜೂನ್ 2019 (09:44 IST)

ಲಂಡನ್: ಪಾಕಿಸ್ತಾನ ಕ್ರಿಕೆಟಿಗ ಶೊಯೇಬ್ ಮಲಿಕ್ ರನ್ನು ಮದುವೆಯಾದಾಗಿನಿಂದ ಭಾರತ ಪಾಕಿಸ್ತಾನ ಕ್ರಿಕೆಟ್ ಎಂದರೆ ಟ್ರೋಲ್ ಗೊಳಗಾಗುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮೊನ್ನೆಯ ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯದ ನಂತರ ಕೆಲವು ದಿನಗಳ ಕಾಲ ಸೋಷಿಯಲ್ ಮೀಡಿಯಾದಿಂದ ದೂರವಿದ್ದರು.


 

ಪಾಕ್ ಸೋತ ಬಳಿಕ ಟ್ರೋಲ್ ನಿಂದ ಬೇಸತ್ತಿದ್ದ ಸಾನಿಯಾ ಕೆಲವು ದಿನಗಳ ಕಾಲ ಸೋಷಿಯಲ್ ಮೀಡಿಯಾದಿಂದ ದೂರವಿರುವುದಾಗಿ ಹೇಳಿದ್ದರು. ಇದೀಗ ಉಭಯ ತಂಡಗಳೂ ಬೇರೆ ಬೇರೆ ತಂಡಗಳೊಂದಿಗೆ ಆಡಿ ಗೆದ್ದ ಮೇಲೆ ಸಾನಿಯಾ ಸೋಷಿಯಲ್ ಮೀಡಿಯಾಗೆ ಕಮ್ ಬ್ಯಾಕ್ ಮಾಡಿದ್ದಾರೆ.
 
ಈಗಲೂ ಲಂಡನ್ ನಲ್ಲಿ ಪತಿ ಜತೆಗೆ ಉಳಿದುಕೊಂಡಿರುವ ಸಾನಿಯಾ ತಮ್ಮ ಪುತ್ರನ ಜತೆಗೆ ಲಂಡನ್ ನಲ್ಲಿ ಮೋಜು ಮಾಡುತ್ತಿರುವ ಫೋಟೋಗಳನ್ನು ಪ್ರಕಟಿಸಿದ್ದಾರೆ.  ಆದರೆ ತಪ್ಪಿಯೂ ಶೊಯೇಬ್ ಜತೆಗಿನ ಫೋಟೋ ಪ್ರಕಟಿಸಿಲ್ಲ!ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟೀಂ ಇಂಡಿಯಾ ಬಸ್ ನಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮೂಕಾಭಿನಯ

ಲಂಡನ್: ಮೂಕಾಭಿನಯ ಮಾಡಿ ಅದೇನೆಂದು ಪತ್ತೆ ಮಾಡುವ ಆಟವನ್ನು ನಾವು ಎಷ್ಟು ಬಾರಿ ಆಡಿಲ್ಲ ಹೇಳಿ? ಅದೇ ...

news

ವೇಗಿ ಮೊಹಮ್ಮದ್ ಶಮಿಗೆ ಹೆಸರು ಹೇಳದೆಯೇ ಹೀಗೆಂದು ಕಾಮೆಂಟ್ ಮಾಡಿದ ಪತ್ನಿ ಹಸೀನ್ ಜಹಾನ್

ಲಂಡನ್: ಟೀಂ ಇಂಡಿಯಾಗೆ ಅಫ್ಘಾನಿಸ್ತಾನ ವಿರುದ್ಧ ರೋಚಕ ಗೆಲುವು ಕೊಡಿಸಲು ನೆರವಾದ ವೇಗಿ ಮೊಹಮ್ಮದ್ ಶಮಿಗೆ ...

news

ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾ ಸೋತಿದ್ದರೆ ಈ ರೀತಿಯೆಲ್ಲಾ ಕತೆ ಹುಟ್ಟಿಕೊಳ್ಳುತ್ತಿತ್ತು!

ಲಂಡನ್: ಅಫ್ಘಾನಿಸ್ತಾನ ವಿರುದ್ಧ ಮೊನ್ನೆ ನಡೆದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕವಾಗಿ ಕೊನೆಯ ...

news

ಸೋತ ದ.ಆಫ್ರಿಕಾ ತಂಡದೊಳಗಿನ ಅಸಮಾಧಾನಗಳು ಬಹಿರಂಗ

ಲಂಡನ್: ಒಂದು ಸೋಲು ಎಂತಹವರನ್ನೂ ಧೃತಿಗೆಡಿಸಿಬಿಡುತ್ತದೆ. ಅದರಲ್ಲೂ ಕ್ರಿಕೆಟ್ ನಲ್ಲಿ ಒಂದು ಹೀನಾಯ ಸೋಲು ...