ನನ್ನ ಲೈಫ್ ಸ್ಟೋರಿ ಜಗತ್ತಿಗೆ ಹೇಳುವುದೆಂದರೆ ಭಯ ಎಂದ ಸಾನಿಯಾ ಮಿರ್ಜಾ!

ಹೈದರಾಬಾದ್, ಶನಿವಾರ, 9 ಫೆಬ್ರವರಿ 2019 (09:01 IST)

ಹೈದರಾಬಾದ್: ಸಚಿನ್ ತೆಂಡುಲ್ಕರ್, ಧೋನಿ ಸೇರಿದಂತೆ ಹಲವು ಕ್ರೀಡಾ ತಾರೆಯರ ಜೀವನಗಾಥೆ ಈಗಾಗಲೇ ಸಿನಿಮಾ ರೂಪದಲ್ಲಿ ತೆರೆಗೆ ಬಂದಿದೆ.


 
ಇದೀಗ ಟೆನಿಸ್ ತಾರೆ ಸಾನಿಯಾ ಮಿರ್ಜಾ ಜೀವನ ಕುರಿತಾದ ಸಿನಿಮಾವೊಂದನ್ನು ನಿರ್ಮಾಣ ಮಾಡಲು ‘ಉರಿ’ ಸಿನಿಮಾ ಖ್ಯಾತಿಯ ರೋನಿ ತಯಾರಿ ನಡೆಸಿದ್ದಾರೆ. ಈಗಾಗಲೇ ಸಾನಿಯಾ ಆತ್ಮಕತೆಯ ಸಿನಿಮಾ ಮಾಡಲು ಅವರು ಹಕ್ಕು ಖರೀದಿ ಮಾಡಿದ್ದಾರೆ.
 
ಆದರೆ ತಮ್ಮ ಜೀವನದ ಕತೆ ತೆರೆಗೆ ಬರುತ್ತಿದೆ ಎಂದಾಗ ಸಾನಿಯಾಗೆ ಭಯವಾಗುತ್ತಿದೆಯಂತೆ. ಅದು ಒಂದು ರೀತಿ ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟುಕೊಂಡ ಫೀಲಿಂಗ್ ಎಂದು ಸಾನಿಯಾ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೊಂಡಿದ್ದಾರೆ. ಹಾಗಿದ್ದರೂ ತನ್ನ ಸಿನಿಮಾ ಒಬ್ಬ ಉತ್ತಮ ನಿರ್ದೇಶಕನ ಕೈಯಲ್ಲಿ ತಯಾರಾಗುತ್ತಿರುವುದಕ್ಕೆ ಖುಷಿಯಿದೆ. ಜತೆಗೆ ಸಿನಿಮಾ ಹೇಗೆ ಬರಬಹುದು ಎಂಬ ಕುತೂಹಲವೂ ಇದೆ ಎಂದು ಸಾನಿಯಾ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಗ್ರಹಚಾರ ಕೆಟ್ಟು ಕೂತಿರುವ ಕೆಎಲ್ ರಾಹುಲ್ ಮುಖ್ಯ ಆಯ್ಕೆಗಾರ ಎಂಎಸ್ ಕೆ ಪ್ರಸಾದ್ ವರ!

ಮುಂಬೈ: ಒಂದೆಡೆ ಕಳಪೆ ಫಾರ್ಮ್ ಇನ್ನೊಂದೆಡೆ ಕಾಫಿ ವಿತ್ ಕರಣ್ ಶೋ ವಿವಾದ.. ಇದೆಲ್ಲದವರಿಂದ ಹೈರಾಣಾಗಿರುವ ...

news

ಭಾರತ-ನ್ಯೂಜಿಲೆಂಡ್ ಟಿ20: ಮಾತು ಉಳಿಸಿಕೊಂಡ ರೋಹಿತ್ ಶರ್ಮಾ

ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟಿ20 ಪಂದ್ಯವನ್ನು ಟೀಂ ಇಂಡಿಯಾ 7 ವಿಕೆಟ್ ಗಳಿಂದ ...

news

ಭಾರತ-ನ್ಯೂಜಿಲೆಂಡ್ ಟಿ20: ನಡುವೆ ನಿಯಂತ್ರಣ ತಪ್ಪಿದ ಟೀಂ ಇಂಡಿಯಾ ಬೌಲಿಂಗ್

ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ...

news

ಭಾರತ-ನ್ಯೂಜಿಲೆಂಡ್ ಟಿ20: ದ್ವಿತೀಯ ಪಂದ್ಯಕ್ಕೂ ಬದಲಾಗದ ಟೀಂ ಇಂಡಿಯಾ

ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್‍ ...