ಯಾರಿಗೋ ನಾವೇನೆಂದು ಪ್ರೂವ್ ಮಾಡ್ಕೊಳ್ಳಲು ಮಗು ಮಾಡಿಕೊಂಡಿಲ್ಲ ಎಂದ ಸಾನಿಯಾ ಮಿರ್ಜಾ

ಹೈದರಾಬಾದ್, ಮಂಗಳವಾರ, 1 ಜನವರಿ 2019 (09:43 IST)

ಹೈದರಾಬಾದ್: ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ 2018 ರಲ್ಲಿ ವೃತ್ತಿ ಜೀವನದಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಲಾಗದೇ ಇದ್ದರೂ ವೈಯಕ್ತಿಕವಾಗಿ ಮಗುವಿನ ರೂಪದಲ್ಲಿ ಅವರಿಗೆ ಸಂತಸ ಸಿಕ್ಕಿದೆ.


 
ಆದರೆ ಇದಕ್ಕೂ ಮೊದಲು ಸಾನಿಯಾ-ಶೊಯೇಬ್ ದಂಪತಿ ನಡುವೆ ಬಿರುಕು ಮೂಡಿದೆ ಎಂಬ ಗುಲ್ಲು ಎಬ್ಬಿತ್ತು. ಆದರೆ ಸಾನಿಯಾ ಗರ್ಭಿಣಿಯಾದ ನಂತರ ಈ ರೂಮರ್ ಗಳಿಗೆ ಬ್ರೇಕ್ ಬಿತ್ತು. ಈ ಬಗ್ಗೆ ಆಂಗ್ಲ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿರುವ ಸಾನಿಯಾ ಯಾರಿಗೂ ನಾವು ಏನನ್ನೂ ಪ್ರೂವ್ ಮಾಡಬೇಕೆಂದಿಲ್ಲ ಎಂದಿದ್ದಾರೆ.
 
‘ನಮಗೆ ಇಬ್ಬರಿಗೆ ಮಗು ಬೇಕೆನಿಸಿದಾಗ ಮಗು ಆಗಿದೆ. ಯಾರಿಗೋ ನಮ್ಮ ಸಂಬಂಧ ಚೆನ್ನಾಗಿದೆ ಎಂದು ಪ್ರೂವ್ ಮಾಡಿಕೊಳ್ಳಲು ನಾವು ಮಗು ಮಾಡಿಕೊಂಡಿಲ್ಲ’ ಎಂದು ಸಾನಿಯಾ ಖಡಕ್ ಆಗಿ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕೆಎಲ್ ರಾಹುಲ್ ಮೇಲೆ ಸಿಟ್ಟಿಗೆದ್ದ ಅಂಪಾಯರ್ ಇಯಾನ್ ಗೋಲ್ಡ್! ಕಾರಣವೇನು ಗೊತ್ತಾ?

ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ತೃತೀಯ ಟೆಸ್ಟ್ ಪಂದ್ಯದಲ್ಲಿ ಬದಲಿ ...

news

ನಾಲ್ಕನೇ ಟೆಸ್ಟ್ ಆಡದೇ ರೋಹಿತ್ ಶರ್ಮಾ ದಿಡೀರ್ ಆಗಿ ಭಾರತಕ್ಕೆ ಮರಳುತ್ತಿರುವುದೇಕೆ ಗೊತ್ತಾ?!

ಮುಂಬೈ: ರೋಹಿತ್ ಶರ್ಮಾ ತೃತೀಯ ಟೆಸ್ಟ್ ಪಂದ್ಯದಲ್ಲಿ ಕೆಳಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿ ...

news

ಮಯಾಂಕ್ ಅಗರ್ವಾಲ್ ಸಹಾಯಕ್ಕೆ ಬಂದ ವಿರಾಟ್ ಕೊಹ್ಲಿ

ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ಗೆ ...

news

ಇಷ್ಟಕ್ಕೇ ಸುಮ್ಮನಿರಲ್ಲ: ಎದುರಾಳಿಗಳಿಗೆ ವಿರಾಟ್ ಕೊಹ್ಲಿ ಎಚ್ಚರಿಕೆ

ಮೆಲ್ಬೋರ್ನ್: ಬಾರ್ಡರ್ ಗವಾಸ್ಕರ್ ಟ್ರೋಫಿ ಕ್ರಿಕೆಟ್ ಸರಣಿಯಲ್ಲಿ ಇನ್ನೇನಿದ್ದರೂ ಟೀಂ ಇಂಡಿಯಾ ಸರಣಿ ...