ಕಲರ್ಸ್ ಕನ್ನಡದಲ್ಲಿ ಮತ್ತೆ ಸೂಪರ್ ಸ್ಟಾರ್ ಜೆಕೆ ಮೋಡಿ! ಬರ್ತಿದೆ ಹೊಸ ಶೋ!

ಬೆಂಗಳೂರು, ಶನಿವಾರ, 13 ಜುಲೈ 2019 (09:38 IST)

ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ವಾಹಿನಿಯಲ್ಲಿ ಪ್ರೇಕ್ಷಕರ ಪಾಲಿಗೆ ಸೂಪರ್ ಸ್ಟಾರ್ ಜೆಕೆಯಾಗಿದ್ದ ನಟ ಜಯರಾಮ್ ಕಾರ್ತಿಕ್ ಈಗ ಮತ್ತೆ ಅದೇ ವಾಹಿನಿಯಲ್ಲಿ ಹೊಸ ಕಾರ್ಯಕ್ರಮಕ್ಕೆ ಎಂಟ್ರಿ ನೀಡುತ್ತಿದ್ದಾರೆ.


 
ಬಿಗ್ ಬಾಸ್ ಶೋ ಬಳಿಕ ಜೆಕೆ ಯಾವುದೇ ಕಿರುತೆರೆ ಶೋನಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ‘ಕಾಮಿಡಿ ಕಂಪನಿ’ ಎನ್ನುವ ಹೊಸ ಶೋ ಮೂಲಕ ಬರುತ್ತಿದ್ದಾರೆ. ವಿಶೇಷವೆಂದರೆ ಜೆಕೆ ಜತೆ ಈ ಶೋನಲ್ಲಿ ಖ್ಯಾತ ನಿರೂಪಕ ಅಕುಲ್ ಬಾಲಾಜಿ ಕೂಡಾ ಇರಲಿದ್ದಾರೆ.
 
ಇದರ ಪ್ರೋಮೋಗಳು ಬಿಡುಗಡೆಯಾಗಿದೆ. ಆದರೆ ಇದರಲ್ಲಿ ಜೆಕೆ ಪಾತ್ರವೇನು ಎಂಬುದು ಸ್ಪಷ್ಟವಾಗಿಲ್ಲ. ತಮ್ಮ ಪಾತ್ರವೇನು ಎಂಬ ಬಗ್ಗೆ ವೀಕ್ಷಕರು ಕೇಳಿದ ಪ್ರಶ್ನೆಗೆ ಸರ್ಪ್ರೈಸ್ ಎಂದು ಜೆಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತಮಿಳು ಸೂಪರ್ ಸ್ಟಾರ್ ಸೂರ್ಯಗೆ ರಶ್ಮಿಕಾ ಮಂದಣ್ಣ ಥ್ಯಾಂಕ್ಸ್ ಹೇಳಿದ್ದೇಕೆ?

ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ತೆಲುಗು, ತಮಿಳಿನ ಬೇಡಿಕೆಯ ನಟಿಯಾಗಿರುವುದು ಎಲ್ಲರಿಗೂ ...

news

ಶಿವಣ್ಣ ಬರ್ತ್ ಡೇಗೆ ಲಂಡನ್ ಗೆ ತೆರಳಿದ ಪುನೀತ್ ಮತ್ತು ಕುಟುಂಬ

ಬೆಂಗಳೂರು: ಅಣ್ಣ, ಎನರ್ಜಟಿಕ್ ಹೀರೋ ಶಿವರಾಜ್ ಕುಮಾರ್ ಗೆ ಇಂದು ಜನ್ಮದಿನದ ಸಂಭ್ರಮ. ಶಿವಣ್ಣ ಈ ಬಾರಿ ...

news

ವೀಕೆಂಡ್ ವಿತ್ ರಮೇಶ್ ಗೆ ಕೊನೆಗೂ ತೆರೆ

ಬೆಂಗಳೂರು: ಈ ಬಾರಿಯಾದರೂ ವೀಕೆಂಡ್ ವಿತ್ ರಮೇಶ್ ನಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆಯಂತಹ ದಿಗ್ಗಜ ...

news

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜತೆಗೆ ಜ್ಯೂನಿಯರ್ ಎನ್ ಟಿಆರ್ ಸಿನಿಮಾ?

ಹೈದರಾಬಾದ್: ಕೆಜಿಎಫ್ ಸಿನಿಮಾದಿಂದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಈಗ ಪರಭಾಷಾ ಸ್ಟಾರ್ ಗಳಿಗೂ ...