ಈ ವಾರದ ಮಜಾ ಟಾಕೀಸ್ ಈ ಕಾರಣಕ್ಕೆ ನೋಡಲೇಬೇಕು!

ಬೆಂಗಳೂರು, ಮಂಗಳವಾರ, 15 ಜನವರಿ 2019 (09:10 IST)

ಬೆಂಗಳೂರು: ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೃಜನ್ ಲೋಕೇಶ್ ನಡೆಸಿಕೊಡುವ ಮಜಾ ಟಾಕೀಸ್ ಗೆ ಈ ವಾರ ವಿಶೇಷ ಅತಿಥಿಯೊಬ್ಬರ ಆಗಮನವಾಗಿದೆ.


 
ಪ್ರತೀ ವಾರ ಒಂದೊಂದು ಸಿನಿಮಾ ತಂಡದ ಸದಸ್ಯರನ್ನು ಕರೆಸಿ ಮಜಾ ಮಾಡುತ್ತಾ ತಮಾಷೆಯಾಗಿ ಪ್ರೇಕ್ಷಕರನ್ನು ರಂಜಿಸುವ ಸೃಜನ್ ಈ ಬಾರಿ ತಮ್ಮ ಶೋಗೆ ಬಾಲಿವುಡ್ ನ ಹಾಸ್ಯ ನಟ ಜಾನಿ ಲಿವರ್ ಅವರನ್ನು ಕರೆಸಿಕೊಂಡಿದ್ದಾರೆ.
 
‘ಗರ’ ತಂಡದ ಜತೆಗೆ ಜಾನಿ ಲಿವರ್ ಕೂಡಾ ಮಜಾ ಟಾಕೀಸ್ ನಲ್ಲಿರಲಿದ್ದಾರೆ. ಈ ಚಿತ್ರದಲ್ಲಿ ಜಾನಿ ಲಿವರ್ ಕೂಡಾ ಅಭಿನಯಿಸಿದ್ದರು. ಹೀಗಾಗಿ ಈ ತಂಡದ ಜತೆಗೆ ಮಜಾ ಟಾಕೀಸ್ ಮನೆಗೆ ಜಾನಿ ಲಿವರ್ ಆಗಮಿಸಿದ್ದಾರೆ. ಈ ಎಪಿಸೋಡ್ ನ  ಚಿತ್ರೀಕರಣ ಈಗಾಗಲೇ ಮುಗಿದಿದ್ದು ಈ ವಾರಂತ್ಯಕ್ಕೆ ಪ್ರಸಾರವಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಇಬ್ಬರು ಹಳೇ ಲವ್ವರ್ ಗಳಲ್ಲಿ ಯಾರನ್ನು ಮರೆಯುತ್ತೀರಿ ಎಂಬ ಪ್ರಶ್ನೆಗೆ ಶಾಹಿದ್ ಕಪೂರ್ ಹೇಳಿದ್ದೇನು ಗೊತ್ತಾ?

ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿರುವ ಬಾಲಿವುಡ್ ನಟ ಶಾಹಿದ್ ಕಪೂರ್ ಗೆ ಟ್ರಿಕ್ಕಿ ...

news

ಭಾರತದ ಬಳಿಕ ಇದೀಗ ಪಾಕಿಸ್ತಾನದಲ್ಲೂ ಕೆಜಿಎಫ್ ಮಾಡಿದ ಕಮಾಲ್ ಏನು ಗೊತ್ತಾ?

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಪಾಕಿಸ್ತಾನದಲ್ಲೂ ಬಿಡುಗಡೆಯಾಗಿ ಇತಿಹಾಸ ...

news

ರವಿಚಂದ್ರನ್ ಪುತ್ರ ಮನೋರಂಜನ್ ಹೊಸ ಲವ್ ಸ್ಟೋರಿ ಕೇಳಿದ್ದೀರಾ?!

ಬೆಂಗಳೂರು: ರವಿಚಂದ್ರನ್ ಪುತ್ರ ಮನೋರಂಜನ್ ಹೊಸ ಲವ್ ಸ್ಟೋರಿ ಸೆಟ್ಟೇರಿದೆ. ಮನೋರಂಜನ್ ಗೆ ಲವ್ ಆಗಿರುವುದು ...

news

ಅಮ್ಮನ ಮನೆ ಟೀಸರ್ ಬಿಡುಗಡೆಯಲ್ಲಿ ಪತ್ನಿ ಬಗ್ಗೆ ಹೇಳುತ್ತಾ ಭಾವುಕರಾದ ರಾಘವೇಂದ್ರ ರಾಜ್ ಕುಮಾರ್

ಬೆಂಗಳೂರು: ರಾಘವೇಂದ್ರ ರಾಜ್ ಕುಮಾರ್ ಬಹಳ ದಿನಗಳ ನಂತರ ಬಣ್ಣ ಹಚ್ಚಿದ ಸಿನಿಮಾ ಅಮ್ಮನ ಮನೆ. ಈ ಸಿನಿಮಾದ ...