ಕಮಲಿ ಧಾರವಾಹಿಗೆ 300 ರ ಸಂಭ್ರಮ: ಇನ್ನೂ ಪ್ರಪೋಸ್ ಮಾಡಿಲ್ವಲ್ಲಾ ಎಂದು ಕಾಲೆಳೆದ ಪ್ರೇಕ್ಷಕರು

ಬೆಂಗಳೂರು, ಮಂಗಳವಾರ, 14 ಮೇ 2019 (09:01 IST)

ಬೆಂಗಳೂರು: ವಾಹಿನಿಯಲ್ಲಿ ಪ್ರಸಾರವಾಗುವ ಕಮಲಿ ಧಾರವಾಹಿಗೆ ಇಂದು 300 ಸಂಚಿಕೆಯ ಸಂಭ್ರಮ. ಆದರೆ ಕತೆಯಲ್ಲಿ ಸ್ವಲ್ಪವೂ ಮುನ್ನಡೆ ಕಾಣದೇ ಇರುವುದಕ್ಕೆ ವೀಕ್ಷಕರು ಕಾಲೆಳೆದಿದ್ದಾರೆ.


 
300 ಸಂಚಿಕೆ ದಾಟಿದರೂ ಇನ್ನೂ ಕಮಲಿಗೆ ರಿಷಿ ಪ್ರಪೋಸ್ ಮಾಡಲೂ ಆಗಿಲ್ಲ. ಕಮಲಿಯ ಜನ್ಮ ರಹಸ್ಯವೂ ಗೊತ್ತಾಗಿಲ್ಲ. ಕತೆ ಎಲ್ಲಿ ಆರಂಭವಾಗಿತ್ತೋ ಅಲ್ಲೇ ಇದೆ. ಇದಕ್ಕೇ ವೀಕ್ಷಕರು ಧಾರವಾಹಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟಾಂಗ್ ಕೊಟ್ಟಿದ್ದಾರೆ.
 
300 ಸಂಚಿಕೆ ದಾಟಿದರೂ ಇನ್ನೂ ಪ್ರಪೋಸ್ ಮಾಡಿಲ್ವಲ್ಲಾ ಎಂದು ಕೆಲವರು ಕಾಲೆಳೆದಿದ್ದಾರೆ. ಮತ್ತೆ ಕೆಲವರು ಧಾರವಾಹಿ ನಮಗಿಷ್ಟ. ಆದರೆ ಕತೆ ಸ್ವಲ್ಪ ಚೇಂಜ್ ಮಾಡಿ ಎಂದು ಸಲಹೆ ಕೊಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಚುನಾವಣೆ ಬಳಿಕ ಮತ್ತೆ ಹೊಸ ಸಿನಿಮಾ ಒಪ್ಪಿಕೊಂಡ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಿಎಂ ಕುಮಾರಸ್ವಾಮಿ ...

news

ವೀಕೆಂಡ್ ವಿತ್ ರಮೇಶ್ ಬಗ್ಗೆ ಜನರಿಗೆ ಭ್ರಮನಿರಸ! ಸಾಮಾಜಿಕ ಜಾಲತಾಣದಲ್ಲಿ ಟೀಕೆ

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಜನರಿಗೆ ಮೂಡಿಸಿದ್ದ ...

news

ಇಷ್ಟು ದಿನ ಸೈಲೆಂಟ್ ಆಗಿದ್ದ ದುನಿಯಾ ವಿಜಿ ಹೊಸ ಸುದ್ದಿಯೊಂದಿಗೆ ಪ್ರತ್ಯಕ್ಷ

ಬೆಂಗಳೂರು: ವೈಯಕ್ತಿಕ ಜೀವನದ ವಿವಾದಗಳಲ್ಲೇ ಮುಳುಗಿ ಹೋಗಿದ್ದ ದುನಿಯಾ ವಿಜಯ್ ಇದೀಗ ಮತ್ತೆ ಸಿನಿಮಾ ಮೂಲಕ ...

news

ಅಣ್ಣಾವ್ರ ಮನೆಯಲ್ಲಿ ಮದುವೆ ತಯಾರಿ ಜೋರು

ಬೆಂಗಳೂರು: ಡಾ. ರಾಜ್ ಕುಟುಂಬದಲ್ಲಿ ಮದುವೆ ತಯಾರಿ ಜೋರಾಗಿಯೇ ನಡೆಯುತ್ತಿದೆ. ರಾಘವೇಂದ್ರ ರಾಜ್ ಕುಮಾರ್ ...