ಬೆಂಗಳೂರು: ಹಿಂದೊಮ್ಮೆ ರಾಜ್ಯದಲ್ಲಿ ಬೇರೆ ಭಾಷೆಯ ಸಿನಿಮಾಗಳನ್ನು ಡಬ್ಬಿಂಗ್ ಮಾಡಿ ಥಿಯೇಟರ್ ನಲ್ಲಿ ಪ್ರದರ್ಶಿಸುವುದಕ್ಕೆ ಭಾರೀ ಪ್ರತಿಭಟನೆಗಳು ನಡೆದಿದ್ದವು. ಇಡೀ ಸ್ಯಾಂಡಲ್ ವುಡ್ ಈ ಡಬ್ಬಿಂಗ್ ಭೂತದ ವಿರುದ್ಧ ಸಿಡಿದೆದ್ದಿದ್ದವು.ಆದರೆ ಈಗ ಕಾಲ ಬದಲಾಗಿದೆ. ಈಗ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಕಾನ್ಸೆಪ್ಟ್ ಬಂದ ಮೇಲೆ ಡಬ್ಬಿಂಗ್ ಸಿನಿಮಾ ಬಗ್ಗೆ ಅಂದು ವಿರೋಧಿಸಿದ್ದವರೇ ಇಂದು ಮೆತ್ತಗಾಗಿದ್ದಾರೆ. ಬೇರೆ ಭಾಷೆಯ ಸಿನಿಮಾಗಳು ಕನ್ನಡದಲ್ಲಿ, ಕನ್ನಡ ಸಿನಿಮಾಗಳು ಬೇರೆ ಭಾಷೆಯಲ್ಲಿ ಬಿಡುಗಡೆಯಾಗುವುದು ಸಾಮಾನ್ಯವಾಗಿದೆ.ಆದರೆ