ಬೆಂಗಳೂರು: ಕೊರೋನಾವೈರಸ್ ನಿಂದಾಗಿ ಚಿತ್ರೀಕರಣ ನಡೆಯದೇ ಧಾರವಾಹಿಗಳು ಮುಂದಿನ ವಾರಕ್ಕೆ ಹೊಸ ಎಪಿಸೋಡ್ ಗಳ ಪ್ರಸಾರ ನಿಲ್ಲಿಸಲಿವೆ.ಜೊತೆ ಜೊತೆಯಲಿ ಧಾರವಾಹಿ ಈಗಾಗಲೇ ಈ ಬಗ್ಗೆ ಪ್ರಕಟಣೆ ನೀಡಿದೆ. ಏಪ್ರಿಲ್ 3 ರವರೆಗೆ ಮಾತ್ರ ಹೊಸ ಎಪಿಸೋಡ್ ಗಳು ಪ್ರಸಾರವಾಗಲಿದೆ. ಅಲ್ಲಿಯವರೆಗೆ ಮಾತ್ರ ಚಿತ್ರೀಕರಣ ನಡೆಸಿದ್ದೇವೆ. ಮುಂದೇನು ಮಾಡಬೇಕು ಎಂಬುದನ್ನು ಜೀ ವಾಹಿನಿ ನಿರ್ಧರಿಸಲಿದೆ ಎಂದು ನಟ ಅನಿರುದ್ಧ್ ಹೇಳಿದ್ದಾರೆ.ಇನ್ನೊಂದೆಡೆ, ಗಟ್ಟಿಮೇಳ ಧಾರವಾಹಿ ತಂಡದಿಂದಲೂ ಇದೇ ಸುದ್ದಿ ಬಂದಿದೆ. ಏಪ್ರಿಲ್ 3