ಗುಡ್ ನ್ಯೂಸ್ ಕೊಟ್ಟ ಆಂಕರ್ ಅನುಶ್ರೀಗೆ ಸರ್ಪ್ರೈಸ್ ಕೊಟ್ಟ ಸರಿಗಮಪ ವೇದಿಕೆ

ಬೆಂಗಳೂರು, ಶನಿವಾರ, 26 ಜನವರಿ 2019 (09:07 IST)

ಬೆಂಗಳೂರು: ವಾಹಿನಿಯ ಸರಿಗಮಪ ಜನಪ್ರಿಯ ಕಾರ್ಯಕ್ರಮದಲ್ಲಿ ಎಲ್ಲರೂ ಇಷ್ಟಪಟ್ಟು ನೋಡುವ ವ್ಯಕ್ತಿಯೆಂದರೆ ಅನುಶ್ರೀ ಆಂಕರಿಂಗ್. ಎಲ್ಲರನ್ನೂ ನಗಿಸುತ್ತಾ ಮನರಂಜಿಸುತ್ತಾ ಶೋ ಮಾಡುವ ನಿರೂಪಕಿಗೆ ಸರಿಗಮಪ ವೇದಿಕೆಗೆ ದೊಡ್ಡ ಸರ್ಪ್ರೈಸ್ ಕೊಟ್ಟಿದೆ.


 
ಅನುಶ್ರೀ ನಿನ್ನೆಯಷ್ಟೇ ಜನ್ಮದಿನ ಆಚರಿಸಿಕೊಂಡರು. ತಮ್ಮ ಹುಟ್ಟುಹಬ್ಬದ ದಿನ ಸಿಹಿ ಸುದ್ದಿ ಕೊಡುವುದಾಗಿ ಹೇಳಿದ್ದ ಅನುಶ್ರೀ ತಮ್ಮದೇ ಯೂ ಟ್ಯೂಬ್ ಚಾನೆಲ್ ಒಂದನ್ನು ಪ್ರಾರಂಭಿಸಿ ಹೊಸ ಸುದ್ದಿ ಕೊಟ್ಟಿದ್ದಾರೆ.
 
ಈ ನಡುವೆ ಸರಿಗಮಪ ವೇದಿಕೆಯಲ್ಲಿ ಅನುಶ್ರೀಗಾಗಿ ಬೃಹತ್ ಕೇಕ್ ತರಿಸಿದ ವಾಹಿನಿ ಸರ್ಪ್ರೈಸ್ ನೀಡಿದೆ. ಅನುಶ್ರೀ ಕೇಕ್ ಕಟ್ ಮಾಡಿ, ಸರಿಗಮಪ ಸೆಟ್ ನಲ್ಲಿರುವ ಎಲ್ಲರಿಗೂ ಕೇಕ್ ತಿನಿಸಿ, ಸೆಲ್ಫೀ ತಗೊಂಡು ಮಜಾ ಮಾಡಿದ ಕ್ಷಣಗಳನ್ನು ಇಂದು ಸರಿಗಮಪ ಕಾರ್ಯಕ್ರಮದಲ್ಲಿ ವೀಕ್ಷಿಸಬಹುದು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮುಖ್ಯಮಂತ್ರಿ ಮಗ ಎಂದು ಜನ ಸಿನಿಮಾ ನೋಡಲ್ಲ: ನಿಖಿಲ್ ಕುಮಾರಸ್ವಾಮಿ ಖಡಕ್ ಮಾತು

ಬೆಂಗಳೂರು: ಸೀತಾರಾಮ ಕಲ್ಯಾಣ ಸಿನಿಮಾ ಬಿಡುಗಡೆಗೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ...

news

ಖಾಸಗಿ ಫೋಟೋಗಳು ಲೀಕ್ ಆಗಿದ್ದಕ್ಕೆ ಕಾರಣ ಬಹಿರಂಗಪಡಿಸಿದ ನಟಿ ಹಂಸಿಕಾ ಮೊಟ್ವಾನಿ

ಮುಂಬೈ: ನಟಿ ಹಂಸಿಕಾ ಮೊಟ್ವಾನಿ ಖಾಸಗಿ ಫೋಟೋಗಳು ಲೀಕ್ ಆಗಿ ನೆಟ್ಟಿಗರು ದಿಗ್ಬ್ರಮೆ ಪಟ್ಟಿದ್ದರು. ಆದರೆ ...

news

ಕಿಚ್ಚ ಸುದೀಪ್ ಮೇಲೆ ಬಿಗ್ ಬಾಸ್ ಅಭಿಮಾನಿಗಳ ಆಕ್ರೋಶ!

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಕಳೆದ ವಾರ ...

news

ಕುಮಾರಸ್ವಾಮಿ ಪುತ್ರನ ಸೀತಾರಾಮ ಕಲ್ಯಾಣ ವೀಕ್ಷಿಸಿದ ಸಿದ್ದರಾಮಯ್ಯ, ಪರಮೇಶ್ವರ್

ಬೆಂಗಳೂರು: ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಮತ್ತು ರಚಿತಾ ರಾಂ ಅಭಿನಯದ ಸೀತಾರಾಮ ಕಲ್ಯಾಣ ...