ಹುಟ್ಟುಹಬ್ಬದ ಸಂಭ್ರಮದಲ್ಲಿ ರಂಭಾ ಹೇಳೋದು ಹೀಗೆ: ನಾನು ಮದುವೆಯಾದ ಮೇಲೆ ಮೊದಲ ಹುಟ್ಟುಹಬ್ಬ ಆಚರಿಸುತ್ತಿದ್ದೇನೆ. ಈವರೆಗೆ ಪ್ರತಿ ಹುಟ್ಟುಹಬ್ಬವನ್ನೂ ಮನೆಯಲ್ಲೇ ಕುಟುಂಬದ ಜೊತೆಗೆ ಆಚರಿಸುತ್ತಿದ್ದೆ. ಅದಕ್ಕಾಗಿ ಇಂದ್ರನ್ ನನ್ನನ್ನು ಕರೆದುಕೊಂಡು ಚೆನ್ನೈಗೆ ಬಂದಿದ್ದಾರೆ. ನನಗೆಷ್ಟು ಖುಷಿಯಾಯ್ತು ಗೊತ್ತಾ. ಇದಕ್ಕಿಂತ ದೊಡ್ಡ ಉಡುಗೊರೆ ಇನ್ನೇನಿದೆ ಹೇಳಿ ಎನ್ನುತ್ತಾರೆ.