ಈವರೆಗೆ 12 ವರ್ಷ ಹಗಲು ರಾತ್ರಿಯೆನ್ನದೆ ಸಿನಿಮಾಕ್ಕಾಗಿ ದುಡಿದಿದ್ದೇನೆ. ಸದ್ಯ ವೈವಾಹಿಕ ಜೀವನವನ್ನು ಸಕತ್ತಾಗಿಯೇ ಎಂಜಾಯ್ ಮಾಡುತ್ತಿದ್ದೇನೆ. ಇಂದ್ರನ್ ಜೊತೆಗೆ ಬ್ಯುಸಿನೆಸ್ ಮಾಡುವ ಯೋಚನೆಯಿದೆ. ಅವರೂ ಕೂಡಾ ನಾನು ಇಷ್ಟಪಟ್ಟಾಗ ಅವರ ಜೊತೆ ಬ್ಯುಸಿನೆಸ್ ಸೇರುವ ಒಪ್ಪಿಗೆ ಸೂಚಿಸಿದ್ದಾರೆ ಎನ್ನುತ್ತಾರೆ ರಂಭಾ.