ತರಲೆಗಳಿಗೆ ಇರುವೆ ಬಿಟ್ಟು ಹಾಡಿದ ಶುಭಾ ಪೂಂಜಾ !

ಗುರುವಾರ, 10 ಏಪ್ರಿಲ್ 2014 (10:53 IST)

PR
ಮಾದಕ ನಟಿ ಶುಭ ಪೂಂಜಾ ಅವರ ಹೊಸ ಅವತಾರ ಈಗ ತರಲೆ ನನ್ ಮಕ್ಳು ಚಿತ್ರದಿಂದ ಪ್ರಕಟ ಆಗುತ್ತಿದೆ. ಆ ಚಿತ್ರದಲ್ಲಿ ಆಕೆಯು ಹಾಡಿದ್ದಾರೆ. ಈ ಮುಖಾಂತರ ತಾನು ಕೇವಲ ಮಾದಕತೆಯನ್ನು ಮಾತ್ರ ತೋರಲ್ಲ, ಮಧುರವಾದ ಧ್ವನಿಯನ್ನು ಸಹ ಜನರ ಮುಂದೆ ಇಡುತ್ತೇನೆ ಎಂದು ಹೇಳಲು ಹೊರಟಿದ್ದಾರೆ ಈಕೆ.

ರೇಣು ಸ್ಟುಡಿಯೋ ದಲ್ಲಿ ಶ್ರೀ ರಾಮನವಮಿ ದಿನದಂದು ಈಕೆ ಹಾಡಿದರು ತಮ್ಮ ಚಿತ್ರಕ್ಕಾಗಿ. ಇರಲಾರದ ಹುಡುಗರು ಕಾಲೇ ಕುಂತಾದ್ರು , ಕೈಗೆ ಸಿಗದ ಹೆಣ್ಣು ಹುಲಿ ...ಇರಲಾರದೆ ಇರುವೆ ಬಿಟ್ಟುಕೊಂಡು ನಾನೇನು ಮಾಡೋದು ಐಲು ಪೈಲು ಎಂದು ಹಾದಿ ಎಲ್ಲರ ಗಮನ ಸೆಳೆದರು. ಆಕೆಯ ಧ್ವನಿ ಮಧುರವಾಗಿತ್ತು ಎನ್ನುವುದು ಸತ್ಯ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

ಪುಂಗಿದಾಸ ಕೋಮಲ್ ಕಥಕಳಿ ಆಡಿದರಂತೆ !

ಕಥಕಳಿ ಗೆಟಪ್‌ ಮುಖಾಂತರ ಕೋಮಲ್ ಕುಮಾರ್ ರಂಜಿಸಲು ಸಿದ್ಧ ಆಗಿದ್ದಾರೆ. ಕಥಕಳಿ ಪಾತ್ರಧಾರಿಯಂತೆ ವೇಷಧರಿಸಿ ...

ನನ್ನನ್ನು ಕೆಟ್ಟದಾಗಿ ಅಗ್ರಜ ಚಿತ್ರದಲ್ಲಿ ತೋರಿಸಿದ್ದಾರೆ - ಸಂಜನಾ!

ಗಂಡ ಹೆಂಡ್ತಿ ಖ್ಯಾತಿಯ ಸಂಜನಾ ಸಿಕ್ಕಾಪಟ್ಟೆ ಬೇಸರ ಹೊಂದಿದ್ದಾಳೆ. ಆಕೆ ನಟನೆಯ ಹೊಸ ಚಿತ್ರ ಅಗ್ರಜದಲ್ಲಿ ...

ಕೆಂಡಸಂಪಿಗೆ ಘಮಲನ್ನು ಹರಡಲು ಹೊರಟಿರುವ ಸೂರಿ

ಕೆಂಡಸಂಪಿಗೆ ಎನ್ನುವುದು ಸೂರಿ ನಿರ್ದೇಶಿಸುತ್ತಿರುವ ಸಿನಿಮಾದ ಹೆಸರು. ಅವರು ಮತ್ತೊಮ್ಮೆ ಹೊಸ ಪ್ರಯೋಗಳತ್ತ ...

ಲುಸಿಯಾಗಿಲ್ಲ ರಾಷ್ಟ್ರ ಪ್ರಶಸ್ತಿ ಎಂದು ನೊಂದಿರುವ ಪವನ್ ಕುಮಾರ್

2014ರ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಯು ಪ್ರಕಟ ಆಗಿದೆ. ಆದರೆ ಅದರಲ್ಲಿ ಕನ್ನಡದ ಭಿನ್ನ ಚಿತ್ರ ...