ಮುಖ್ಯ ಪುಟ »
ಮನರಂಜನೆ »
ಯಕ್ಷಗಾನ »
ಲೇಖನ »
ಲಯವಿಲ್ಲದ ತಾಳ (Yakshagana | Kuriya Vittala Shastri | Yakshagana Article in Kannada | Kannada Website)
ನನಗಂತೂ, ಆಗಿನ ದಿನಗಳಲ್ಲಿ ಒಂದು ಪದ ಕಳೆದು ಇನ್ನೊಂದು ಬರಬೇಕಾದರೆ ಬಹಳ ಹೊತ್ತಾಗುತ್ತಿದೆ ಎನಿಸುತ್ತಿತ್ತು. ನನ್ನ “ಪ್ರೌಢಿಮೆ”ಯ ಪ್ರದರ್ಶನಕ್ಕೆ ಸಿಗುವ ಅವಕಾಶ ಬಹಳ ಕಡಿಮೆ ಎಂದೇ ಸಂಕಟವಾಗುತ್ತಿತ್ತು.ನನ್ನ ಉತ್ಸಾಹ ಹೆಚ್ಚಿ, ಎಷ್ಟೋ ಬಾರಿ ಲಯವಿಲ್ಲದೆ ಚಕ್ರತಾಳ ಬಾರಿಸಿ ಹಿರಿಯರಿಗೆ ಕೊಟ್ಟ ಉಪಟಳದ ಕಥೆ ಕೇಳಬೇಕಾದರೆ ಕೆಲವು ವರ್ಷಗಳೇ ಸಂದುಹೋಗಿದ್ದುವು.ಮನೆಯ ಮಾಳಿಗೆಯಲ್ಲಿ ತಮ್ಮನನ್ನು ಕೂಡಿಹಾಕಿ ಪ್ರಸಂಗ ಪುಸ್ತಕಗಳನ್ನು ಓದಿ ಅರ್ಥ ಹೇಳುವುದೂ ನಡೆದಿತ್ತು. ಅರ್ಥ ಅಸಂಬದ್ಧವಾಗಿ ಅನರ್ಥವಾದರೂ ಆಗಿನ ದೃಷ್ಟಿಯಲ್ಲಿ ಅದೇ ಸರಿಯಾಗಿತ್ತು.
ಇದನ್ನು ಸಹ ಶೋಧಿಸು: ಯಕ್ಷಗಾನ, ಕುರಿಯ ವಿಠಲ ಶಾಸ್ತ್ರಿ, ಆತ್ಮಕಥನ, ಬಣ್ಣದ ಬದುಕು, ಪದ್ಯಾಣ ಗೋಪಾಲಕೃಷ್ಣ, ಪಗೋ, ಕನ್ನಡ ಯಕ್ಷಗಾನ, ಕನ್ನಡ ವೆಬ್ ಸೈಟ್, ಕನ್ನಡ ಲೇಖನ, ಕರ್ನಾಟಕ ಕಲೆ, ಕನ್ನಡ ಲೇಖನಗಳು, ಯಕ್ಷಗಾನ ಲೇಖನ