ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ವೆಬ್‌ದುನಿಯಾ ಓದುಗರಿಗೆ ದೀಪಾವಳಿ ಶುಭಾಶಯಗಳು (Webdunia Wishes its Readers Very HAPPY DEEPAVALI)
Feedback Print Bookmark and Share
 
Greetings To Webdunia Readers
WD
WD
ಆತ್ಮೀಯ ವೆಬ್‌ದುನಿಯಾ ಓದುಗರೇ,

ಹಣತೆಗಳ ಹಬ್ಬ ದೀಪಾವಳಿಯು ಸಕಲ ಸಂಪತ್ತು, ಶ್ರೇಯಸ್ಸು ತರಲಿ, ಬಾಳ ಕತ್ತಲು ದೂರವಾಗಿ ಬೆಳ್ಳಂಬೆಳಕು ಉಜ್ವಲವಾಗಿ ಬೆಳಗಲಿ ಎಂದು ಸಮಸ್ತ ಓದುಗ ಮಿತ್ರರಿಗೆ, ನಿಮ್ಮ ಕುಟುಂಬಿಕರಿಗೆ, ಆಪ್ತೇಷ್ಟರಿಗೆ, ವೆಬ್‌ದುನಿಯಾದ ಅಭಿಮಾನಿ ಸಂದೋಹಕ್ಕೆ ವೆಬ್‌ದುನಿಯಾದ ಸಂಪಾದಕೀಯ ಬಳಗ, ಆಡಳಿತ ವರ್ಗ ಶುಭ ಹಾರೈಸುತ್ತದೆ.

ನಮ್ಮ-ನಿಮ್ಮ ಬಾಂಧವ್ಯದ ಕೊಂಡಿ ಅಂತರಜಾಲದ ಈ ಅಕ್ಷರ ಲೋಕದ ಮೂಲಕ ಸದಾ ಹಸನಾಗಿರಲಿ. ನಿಮ್ಮ ಪ್ರೀತಿ, ಅಭಿಮಾನ ನಿರಂತರವಿರಲಿ.

ರಸಭರಿತ ಸುದ್ದಿ, ಕ್ಷಣ ಕ್ಷಣದ ಬೆಳವಣಿಗೆಗಳಿಗಾಗಿ ನಿಮ್ಮ ಪ್ರೀತಿಯ Kannada.Webdunia.Com ಓದುತ್ತಿರಿ.
ದೀಪಾವಳಿ ವಿಶೇಷ ಲೇಖನಗಳ ಗುಚ್ಛ ಇಲ್ಲಿದೆ: ಶುಭ ದೀಪಾವಳಿ
ಆತ್ಮೀಯರಿಗೆ ಕನ್ನಡ ಶುಭಾಶಯ ಪತ್ರ ಕಳುಹಿಸಬೇಕೇ? ಇಲ್ಲಿದೆ ನೋಡಿ.
ಸಂಬಂಧಿತ ಮಾಹಿತಿ ಹುಡುಕಿ