ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಭ್ರಷ್ಟಾಚಾರ ವಿರೋಧಿ ಆಂದೋಲನ 2011: ನಿಮ್ಮ ಮತ ಹಾಕಿ! (Webdunia Survey 2010 | Webdunia Kannada Survey | Online Poll)
PTI

ಭ್ರಷ್ಟಾಚಾರ ಇಂದು ಮುಗಿಲುಮುಟ್ಟಿದೆ. ಇದಕ್ಕೆ ಮೂಲ ಕಾರಣ ರಾಜಕೀಯ ಮತ್ತು ರಾಜಕಾರಣಿಗಳು ಎಂದೆಲ್ಲಾ ಹೇಳಲಾಗುತ್ತಿದೆ. ಅದನ್ನು ಹತ್ತಿಕ್ಕಲು ಒಂದು ವ್ಯವಸ್ಥೆಯಾಗಿ, ಪ್ರಬಲವಾದ ಬಲಿಷ್ಠವಾದ ಲೋಕಪಾಲ ಮಸೂದೆ ತರಬೇಕೆಂದು ಇಡೀ ದೇಶವೇ ಅಣ್ಣಾ ಹಜಾರೆ ನೇತೃತ್ವದಲ್ಲಿ ಆಡಳಿತಾರೂಢರ ವಿರುದ್ಧ ತಿರುಗಿಬಿದ್ದಿದೆ. ಈ ಸಂದರ್ಭ ನಿಮ್ಮ-ನಿಮ್ಮ ಅಭಿಪ್ರಾಯಗಳೇನು, ಜನರೇನು ಭಾವಿಸುತ್ತಿದ್ದಾರೆ ಎಂದು ಪರಸ್ಪರ ತಿಳಿದುಕೊಳ್ಳಲು ವೆಬ್‌ದುನಿಯಾ ಈ ವೇದಿಕೆಯನ್ನು ಒದಗಿಸುತ್ತಿದೆ. ಇದರಲ್ಲಿ ಭಾಗವಹಿಸಿ. ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಾವೆಲ್ಲರೂ ಕೈಜೋಡಿಸೋಣ.

ಈ ಆನ್‌ಲೈನ್ ಸಮೀಕ್ಷೆಯಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ.

ಅಣ್ಣಾ ಹೋರಾಟದ ಚಿತ್ರಗಳು ಇಲ್ಲಿವೆ: ಕ್ಲಿಕ್ ಮಾಡಿ
ಇವನ್ನೂ ಓದಿ
ಇದನ್ನು ಸಹ ಶೋಧಿಸು: ವೆಬ್ದುನಿಯಾ ಸಮೀಕ್ಷೆ 2010, ಕನ್ನಡ ಸಮೀಕ್ಷೆ, ಆನ್ಲೈನ್ ಜನಮತ, ಜನ ಲೋಕಪಾಲ, ಅಣ್ಣಾ ಹಜಾರೆ, ಸಮೀಕ್ಷೆ 2011, ಭ್ರಷ್ಟಾಚಾರ ಸಮೀಕ್ಷೆ