ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ವಿರಹ ವೇದನೆಯಿಂದ ಸೊರಗಿರುವ ಜೆನ್ನಿಫರ್
ಹಾಲಿವುಡ್
Feedback Print Bookmark and Share
 
ಹಾಲಿವುಡ್ ನಟಿ ಜೆನ್ನಿಫರ್ ಎನ್ನಿಂಸ್ಟನ್ ನಟ ಬ್ರಾಡ್ ಪಿಟ್‌ರೊಂದಿಗಿನ ಭಾಂದವ್ಯ ಕಡಿದು ಹೋದ ನಂತರ ಹಲವರೊಂದಿಗೆ ಸಂಬಂಧ ಬೆಳೆಸಿಕೊಂಡಳು. ಆದರೆ ಅವೆಲ್ಲವೂ ಎನ್ನಿಂಸ್ಟನ್‌ಗೆ ಸಂತೃಪ್ತಿಯನ್ನು ನೀಡಲಿಲ್ಲ. ಅವರೆಲ್ಲರು ಜೆನ್ನಿಫರ್‌ರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡರೂ ಯಾರು ಸಹ ಹೆಚ್ಚು ಕಾಲ ಜೆನ್ನಿಫರ್ ಜೊತೆಗಿರಲಿಲ್ಲ. ಇದೀಗ ಜೆನ್ನಿಫರ್ ತೀವ್ರ ದು:ಖಿತಳಾಗಿದ್ದು, ತನ್ನ ಪೂರ್ವ ಪತಿಯೊಂದಿಗಿನ ಪುನರ್ ಮಿಲನಕ್ಕೆ ಹಾತೊರೆಯುತ್ತಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿರಹ ವೇದನೆಯಿಂದ ಸೊರಗಿರುವ ಜೆನ್ನಿಫರ್