ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಮಿಡಿಯಾ ವಿರುದ್ಧ ಹರಿಹಾಯ್ದ ಲಿಂಡ್ಸೆ ಲೋಹನ್!
ಹಾಲಿವುಡ್
Feedback Print Bookmark and Share
 
ಮಿಡಿಯಾ ವಿರುದ್ಧ ಹಾಲಿವುಡ್ ನಟಿ ಲಿಂಡ್ಸೆ ಲೋಹನ್ ಹರಿಹಾಯ್ದಿದ್ದಾಳೆ. ಪತ್ರಿಕೆಯಲ್ಲಿ ತನ್ನ ಬಗ್ಗೆ ಕೆಟ್ಟದಾಗಿ ಚಿತ್ರೀಕರಿಸಲಾಗುತ್ತಿದ್ದು, ಅಮಲು ಪದಾರ್ಥಗಳಿಂದ ದೂರವಿರುವ ತಾನು ಸತ್ಯ ನುಡಿಯುವುದರಲ್ಲಿ ವಿಶ್ವಾಸವಿರಿಸಿಕೊಂಡಿದ್ದು, ಆದರೆ ಪತ್ರಿಕೆಯಲ್ಲಿ ಏನೆಲ್ಲಾ ಬರೆಯಲಾಗುತ್ತದೆ ಎಂದು ಆರೋಪಿಸಿದ್ದಾಳೆ. ಇದಲ್ಲದೆ ತನ್ನ ಹಾಗೂ ರಾನ್‌ಸನ್ ಸಂಬಂಧದ ಕುರಿತಾಗಿಯ‌ೂ ಸಹ ಪತ್ರಿಕೆಯಲ್ಲಿ ಕೆಟ್ಟದಾಗಿ ಚಿತ್ರೀಕರಿಸಲಾಗುತ್ತಿದೆ ಎಂದು ಸಹ ಆರೋಪಿಸಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಿಡಿಯಾ ವಿರುದ್ಧ ಹರಿಹಾಯ್ದ ಲಿಂಡ್ಸೆ ಲೋಹನ್