ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಲಂಡನ್‌ನಲ್ಲಿ ಮನೆ ಖರೀದಿಸಿದ ಶಿಲ್ಪಾ!
ಹಾಲಿವುಡ್
Feedback Print Bookmark and Share
 
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಲಂಡನ್ ಭೇಟಿಗೆ ಎರಡು ಉದ್ದೇಶವಿತ್ತಂತೆ. ಕಾನ್ಸರ್ ರೋಗದಿಂದ ಬಳಲುತ್ತಿದ್ದ ಬ್ರಿಟನ್ ಟಿ.ವಿ ಸ್ಟಾರ್ ನಟಿ ಜೇಡ್ ಗೂಡಿಯನ್ನು ಅಂತಿಮವಾಗಿ ಒಂದು ಕ್ಷಣ ಕಾಣುವುದು ಮತ್ತು ಇಂಗ್ಲೆಂಡ್‌ನಲ್ಲಿ ಮನೆ ಒಂದನ್ನು ಖರೀದಿಸುವುದು. ಇದರಲ್ಲಿ ಮೊದಲನೇ ಉದ್ದೇಶವಾದ ಜೇಡ್ ಗೂಡಿ ಭೇಟಿಯಂತೂ ಸಾಧ್ಯವಾಗಲಿಲ್ಲ. ಆದರೆ ಮ‌ೂಲಗಳ ಪ್ರಕಾರ ಶಿಲ್ಪಾ ಇಂಗ್ಲೆಂಡ್‌ನಲ್ಲಿ ಮನೆ ಒಂದನ್ನು ಖರೀದಿಸಿದ್ದಾಳಂತೆ!.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲಂಡನ್ನಲ್ಲಿ ಮನೆ ಖರೀದಿಸಿದ ಶಿಲ್ಪಾ