ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಮತ್ತೆ ಒಂದುಗೂಡಲಿರುವ ಕ್ರೂಸಿ-ಡಯಾಝ್ ಜೋಡಿ
ಹಾಲಿವುಡ್
Feedback Print Bookmark and Share
 
ಹಾಲಿವುಡ್ ಸ್ಟಾರ್ ಜೋಡಿ ಟಾಮ್ ಕ್ರೂಸಿ ಮತ್ತು ಕ್ಯಾಮರೂನ್ ಡಯಾಝ್ ಮತ್ತೆ ಹಾಸ್ಯ ಮಿಶ್ರಿತ ರೊಮಾಂಟಿಕ್ ಚಿತ್ರವೊಂದರಲ್ಲಿ ಒಂದುಗೂಡಲಿದ್ದಾರೆ. ಈ ಜೋಡಿ 2001ರಲ್ಲಿ 'ವೆನ್ನಿಲ್ಲಾ ಸ್ಕೈ' ಚಿತ್ರದಲ್ಲಿ ಪ್ರೇಮಿಗಳ ಪಾತ್ರದಲ್ಲಿ ಅಭಿನಯಿಸಿದ್ದರು. ಚಿತ್ರ ಭಾರೀ ಯಶಸ್ಸು ಗಳಿಸಿತ್ತು. ಇದೀಗ ಮತ್ತೆ 'ವಾಲ್ಕ್ ದಾ ಲೈನ್' ಚಿತ್ರದ ನಿರ್ದೇಶಕ ಜೇಮ್ಸ್ ಮಾನ್‌ಗೋಲ್ಡ್‌ರ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರದ ಶೀರ್ಷಿಕೆಯನ್ನು ಹೆಸರಿಸಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮತ್ತೆ ಒಂದುಗೂಡಲಿರುವ ಕ್ರೂಸಿಡಯಾಝ್ ಜೋಡಿ