ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಜೇಮ್ಸ್ ಬಾಂಡ್ 'ಸೂಪರ್ ಹೀರೊ'
ಹಾಲಿವುಡ್
Feedback Print Bookmark and Share
 
ವಿಶ್ವದಲ್ಲಿ ಜನಪ್ರಿಯ ಸೂಪರ್ ನಾಯಕ ಯಾರು ಎಂಬ ಪ್ರಶ್ನೆಗೆ ಸೂಪರ್ ಮ್ಯಾನ್, ಬೆಟ್‌ಮಾನ್, ಹ್ಯಾರಿಪಾಟರ್‌ಗಳಂತಹ ಹೆಸರು ಜ್ಞಾಪಕಕ್ಕೆ ಬರುತ್ತದೆ. ಆದರೆ ಇದೀಗ ನಡೆಸಿದ ಸಮೀಕ್ಷೆಯ ಪ್ರಕಾರ ಅತ್ಯಂತ ಜನಪ್ರಿಯ ನಾಯಕ ಯಾರೆಂಬ ಪ್ರಶ್ನೆಗೆ ಎಲ್ಲಾ ಸೂಪರ್ ಹೀರೊಗಳನ್ನು ಹಿಂದಿಕ್ಕಿ ಜೇಮ್ಸ್ ಬಾಂಡ್ ಅಗ್ರಸ್ಥಾನ ಆಲಂಕರಿಸಿದೆ. ಜೇಮ್ಸ್ ಬಾಂಡ್ ಎಂಬ ಕಥಾ ಕಲ್ಪನೆಗೆ ನಟರಾದ ರೋಜರ್ ಮ‌ೂರ್, ಸೀನ್ ಕ್ಯಾನೆರಿ, ಡ್ಯಾನಿಯಲ್ ಕ್ರೆಗ್ ಎಂಬವರು ನಿಜರೂಪ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೇಮ್ಸ್ ಬಾಂಡ್ ಸೂಪರ್ ಹೀರೊ