ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಏಪ್ರಿಲ್ ನಾಲ್ಕರಂದು ಗೂಡಿ ಅಂತ್ಯಕ್ರಿಯೆ
ಹಾಲಿವುಡ್
Feedback Print Bookmark and Share
 
ಕಾನ್ಸರ್ ರೋಗದಿಂದ ಬಳಲುತ್ತಿದ್ದ ಬ್ರಿಟಿಷ್ ಸೆಲೆಬ್ರಿಟಿ ಸ್ಟಾರ್ ನಟಿ ಜೇಡ್ ಗೂಡಿ ವಿಧಿವಶಗಳಾಗಿದ್ದು, ಏಪ್ರಿಲ್ ನಾಲ್ಕರಂದು ಅಂತ್ಯಕ್ರಿಯೆ ನಡೆಯಲಿದೆ. ಆದರೆ ಅಂತ್ಯಕ್ರಿಯೆ ಸಮಯದಲ್ಲಿ ಜೇಡ್ ಮಕ್ಕಳಾದ ನಾಲ್ಕು ವರ್ಷದ ಬಾಬಿ ಹಾಗೂ ಐದು ವರ್ಷದ ಫ್ರೆಡಿ ಪಾಲ್ಗೊಳ್ಳುವುದಿಲ್ಲ. ಈ ಬಗ್ಗೆ ಜೇಡ್ ತಾಯಿ ಜೈಕಿ ಮತ್ತು ಪತಿ ಜೆಫ್ ಬ್ರೆಜಿಯರ್ ತೀರ್ಮಾನ ಕೈಗೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಏಪ್ರಿಲ್ ನಾಲ್ಕರಂದು ಗೂಡಿ ಅಂತ್ಯಕ್ರಿಯೆ