ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಹಾಲಿವುಡ್ ನಟಿ ಪೆನೆಲಾಪ್‌ಗೆ ಕಿಂಗ್ ಖಾನ್‌ರೊಂದಿಗೆ ನಟಿಸುವಾಸೆ!
ಹಾಲಿವುಡ್
Feedback Print Bookmark and Share
 
ಹಾಲಿವುಡ್ ನಟಿ ಸ್ಪೇನ್‌ನ ಸುಂದರಿ ಪೆನೆಲಾಪ್ ಕ್ರೂಜ್ ಅವರಿಗೆ ಬಾಲಿವುಡ್ ಕಿಂಗ್ ಶಾರುಕ್ ಖಾನ್‌ರೊಂದಿಗೆ ನಟಿಸುವಾಸೆ. ಇದನ್ನು ಸ್ವತ: 35 ವರ್ಷದ ನಟಿ ಕ್ರೂಜ್ ವ್ಯಕ್ತಪಡಿಸಿದ್ದು, ಹಿಂದೆ ಚಿತ್ರದಲ್ಲಿ ಅಭಿನಯಿಸುವುದೋಸ್ಕರ ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾಳೆ. 'ವಿಕ್ಕಿ ಕ್ರಿಸ್ಟಿನಾ ಬಾರ್ಸಿಲೊನಾ' ಚಿತ್ರದ ಅಭಿನಯಕ್ಕಾಗಿ ನಟಿ ಕ್ರೂಜ್ ಅವರಿಗೆ ಪ್ರತಿಷ್ಠಿತ 'ಆಸ್ಕರ್‌ ಪ್ರಶಸ್ತಿ'ಯ 'ಉತ್ತಮ ಸಹನಟಿ' ಪ್ರಶಸ್ತಿ ಲಭಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಾಲಿವುಡ್ ನಟಿ ಪೆನೆಲಾಪ್ಗೆ ಕಿಂಗ್ ಖಾನ್ರೊಂದಿಗೆ ನಟಿಸುವಾಸೆ