ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ವಿವಾಹ ದಿನಾಂಕ ನಿಗದಿಪಡಿಸಿದ ಜೆನ್ನಿಫರ್-ಡೇವಿಡ್ ಜೋಡಿ
ಹಾಲಿವುಡ್
Feedback Print Bookmark and Share
 
ಹಾಲಿವುಡ್ ನಟಿ ಜೆನ್ನಿಫರ್ ಹಡ್ಸನ್ ಮತ್ತು ರಿಯಾಲಿಟಿ ಟಿ.ವಿ ಸ್ಟಾರ್ ನಟ ಡೇವಿಡ್ ಒಟುಂಗಾ ವಿವಾಹವಾಗಲಿದ್ದು, ಮದುವೆ ದಿನಾಂಕವನ್ನು ನಿಗದಿಪಡಿಸಿದ್ದಾರೆ. ಆದರೆ ಈ ವಿಚಾರವನ್ನು ಗೌಪ್ಯವಾಗಿ ಇರಿಸಲಾಗಿತ್ತು. 2007ರಲ್ಲಿ ಈ ಇಬ್ಬರ ಮಧ್ಯೆ ಪ್ರೇಮ ಪ್ರಸಂಗ ಶುರುವಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ವಿವಾಹ ನಿಶ್ಚಿತಾರ್ಥವೂ ಸಹ ನಡೆದಿತ್ತು. ಆದರೆ ನಂತರ ನಡೆದ ದುರಂತ ಘಟನೆಯಲ್ಲಿ ಜೆನ್ನಿಫರ್‌ಳ ತಾಯಿ ಮತ್ತು ಸಹೋದರನ ಕೊಲೆಯಾಗಿದ್ದು, ಇದರಿಂದ ವಿವಾಹವು ಸಹ ಮುಂದೂಡಲ್ಪಟ್ಟಿತು. ಇದೀಗ ಮತ್ತೆ ಈ ಜೋಡಿ ವಿವಾಹದ ದಿನಾಂಕವನ್ನು ನಿಗದಿಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿವಾಹ ದಿನಾಂಕ ನಿಗದಿಪಡಿಸಿದ ಜೆನ್ನಿಫರ್ಡೇವಿಡ್ ಜೋಡಿ