ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಪಿಟ್-ಜೂಲಿ ದಂಪತಿಯ ಬಹುರಾಷ್ಟ್ರೀಯ ಕುಟುಂಬ
ಹಾಲಿವುಡ್
Feedback Print Bookmark and Share
 
ಹಾಲಿವುಡ್ ಜೋಡಿ ಬ್ರಾಡ್ ಪಿಟ್ ಮತ್ತು ಏಜಂಲೀನಾ ಜೂಲಿ ಮತ್ತೆ ಒಂದು ಮಗುವನ್ನು ದತ್ತು ಸ್ವೀಕರಿಸಲಿದ್ದು, ಈ ಬಾರಿ ಭಾರತದಿಂದ ಮಗುವೊಂದನ್ನು ದತ್ತು ಪಡೆಯಲು ನಿರ್ಧರಿಸಿಕೊಂಡಿದ್ದಾರೆ. ಇದೀಗಲೇ ಕಾಂಬೊಡಿಯಾ, ಇಥಿಯೋಪಿಯಾ ಮತ್ತು ವಿಯ್ನೆಟಾ ದೇಶದ ಮಕ್ಕಳನ್ನು ದತ್ತು ಪಡೆದಿರುವ ಈ ಜೋಡಿಗೆ ಎರಡು ವರ್ಷದ ಹೆಣ್ಣು ಮಗಳು ಮತ್ತು 7 ತಿಂಗಳ ಇಬ್ಬರು ಅವಳಿ ಗಂಡು ಮಕ್ಕಳಿದ್ದಾರೆ. ಇದರೊಂದಿಗೆ ಭಾರತದ ದತ್ತು ಮಗು ಸೇರಿಕೊಳ್ಳುವುದರೊಂದಿಗೆ ಈ ಬಹುರಾಷ್ಟ್ರೀಯ ಕುಟುಂಬದ ಮಕ್ಕಳ ಅಂಗ ಬಲ ಏಳಕ್ಕೇರಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಿಟ್ಜೂಲಿ ದಂಪತಿಯ ಬಹುರಾಷ್ಟ್ರೀಯ ಕುಟುಂಬ