ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಅನ್ನಾರೊಂದಿಗಿನ ಮದುವೆ ಕುರಿತು ಯೋಚಿಸಿಲ್ಲ: ಎನ್‌ರಿಕ್
ಹಾಲಿವುಡ್
Feedback Print Bookmark and Share
 
ರಷ್ಯಾದ ಸುಂದರಿ ಟೆನ್ನಿಸ್ ಆಟಗಾರ್ತಿಯಾದ ಅನ್ನಾ ಕುರ್ನಿಕೋವಾ ಅವರನ್ನು ನಾನು ಪ್ರೀತಿಸುತ್ತಿದ್ದು, ಆದರೆ ಮದುವೆ ಬಗ್ಗೆ ಈ ತನಕ ಯೋಚನೆ ಮಾಡಿಲ್ಲ ಎಂದು ಸ್ಪೇನ್‌ನ ಸ್ಟಾರ್ ಗಾಯಕ ಎನ್‌ರಿಕ್ ಇಗ್ಲೇಷಿಯಸ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ತನ್ನ ಮನದಾಳವನ್ನು ತೆರೆದಿಟ್ಟ ಇಗ್ಲೇಷಿಯಸ್, ಟೆನ್ನಿಸ್ ಸುಂದರಿಯೊಂದಿಗಿನ ಸಂಬಂಧದ ಬಗ್ಗೆ ತಿಳಿಸಿದ್ದು, ಆದರೆ ವಿವಾಹದ ಬಗ್ಗೆ ಚಿಂತಿಸಿಲ್ಲ ಎಂದಿದ್ದಾರೆ. 2002ರಿಂದ ಕುರ್ನಿಕೋವಾ ಪಾಪ್ ಸಿಂಗರ್‌ರೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದು, ಇಗ್ಲೇಷಿಯಶ್‌ನ ರಚನೆಯ ಅಲ್ಬಂ 'ಎಸ್ಕೆಪ್‌'ನಲ್ಲಿ ಪ್ರೇಮಿಯ ಪಾತ್ರದಲ್ಲಿ ನಟಿಸಿದ್ದಳು. ಈ ಮಧ್ಯೆ ಈ ಜೋಡಿಯ ಮಧ್ಯೆ ವಿರಸ ಮ‌ೂಡಿದ್ದು, ಬಂಧ ಕಡಿದಿರುವುದಾಗಿ ಸುದ್ದಿಯಾಗಿತ್ತು. ಆದರೆ ಈ ಸುದ್ದಿಯನ್ನು ಇವರಿಬ್ಬರು ತಳ್ಳಿಹಾಕಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅನ್ನಾರೊಂದಿಗಿನ ಮದುವೆ ಕುರಿತು ಯೋಚಿಸಿಲ್ಲ ಎನ್ರಿಕ್