ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಸಾನ್ ಫ್ರಾನ್ಸಿಂಸ್ಕೊ ಚಲನಚಿತ್ರೋತ್ಸವ
ಹಾಲಿವುಡ್
Feedback Print Bookmark and Share
 
ಸಾನ್ ಫ್ರಾನ್ಸಿಂಸ್ಕೊ ಫಿಲ್ಮೋತ್ಸವದಲ್ಲಿ ಐದು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಫ್ರಾನ್ಸಿಸ್ ಫೋರ್ಡ್ ಕೋಪ್ಪಲಾ ಅವರನ್ನು 'ಫೌಂಡೆರ‌್ಸ್‌ಸ್ ಡೈರೆಕ್ಟಿಂಗ್ ಅವಾರ್ಡ್' ನೀಡಿ ಗೌರವಿಸಲಿದ್ದಾರೆ. ಏಪ್ರಿಲ್ 30ರಂದು ಅಮೆರಿಕದಲ್ಲಿ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಫೋರ್ಡ್ ಅವರಿಗೆ ಪ್ರಶಸ್ತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಫೋರ್ಡ್ ಐದು ಬಾರಿ ಬ್ರಿಟಿಷ್ ಅಕಾದಮಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಾನ್ ಫ್ರಾನ್ಸಿಂಸ್ಕೊ ಚಲನಚಿತ್ರೋತ್ಸವ