ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಹರ್ ಪಲ್‌ ಚಿತ್ತದಲ್ಲಿ ಇಶಾ ಕೊಪ್ಪಿಕರ್
ಸುದ್ದಿ/ಗಾಸಿಪ್
Feedback Print Bookmark and Share
 
ಜಹ್ನು ಬರುವಾ ನಿರ್ದೆಶನದ ಹರ್ ಪಲ್ ಚಿತ್ರದಲ್ಲಿ ದಿಪನ್ನಿತಾ ಬದಲಿಗೆ ಇಶಾ ಕೊಪ್ಪಿಕರ್ ನಟಿಸುತ್ತಿದ್ದಾರೆ ಎಂದು ಚಿತ್ರದ ನಿರ್ದೆಶಕ ಜಹ್ನು ಬರುವಾ ತಿಳಿಸಿದ್ದಾರೆ.

ಚಿತ್ರದಲ್ಲಿ ಪ್ರೀತಿ ಜಿಂಟಾ, ಶೈನಿ ಆಹುಜಾ ಮತ್ತು ಜೈ ಕಾಲರಾ ಸೇರಿದಂತೆ ಇನ್ನಿತರರು ನಟಿಸುತ್ತಿದ್ದಾರೆ. ಶೈನಿ ಆಹುಜಾ ಅವರು ಜಾಹೀರಾತು ನಿರ್ದೆಶಕರಾಗಿ ಅಭಿನಯಿಸುತ್ತಿದ್ದರೇ ಪ್ರೀತಿ ಜಿಂಟಾ ಅವರು ನೆರೆಮನೆಯ ಹುಡುಗಿಯಾಗಿ ನಟಿಸುತ್ತಿದ್ದಾರೆ.

ಚಿತ್ರದ ಉದ್ಘಾಟನಾ ಸಮಾರಂಭದಲ್ಲಿ ದಿಪನ್ನಿತಾ ಅವರು ಉಪಸ್ಥಿತರಿದ್ದು ಬದಲಾವಣೆಯ ಬಗ್ಗೆ ಕೇಳಿದಾಗ ಬದಲಾವಣೆ ಮಾಡುವುದು ನಿರ್ದೆಶಕರಿಗೆ ಬಿಟ್ಟ ವಿಷಯ ಜಾಹ್ನು ಆಸ್ಸಾಂ ರಾಜ್ಯದವರಾಗಿದ್ದು ಅವರ ಜತೆ ನನಗೆ ಭಿನ್ನಾಭಿಪ್ರಾಯಗಳಿಲ್ಲವೆಂದು ಹೇಳಿದರು.

ಬದಲಾವಣೆ ಕುರಿತು ವಿವರಣೆ ನೀಡಿದ ಚಿತ್ರದ ನಿರ್ದೆಶಕ ಜಾಹ್ನು ಈ ಗಾಗಲೇ ಚಿತ್ರೀಕರಣದ 30 ಪ್ರತಿಶತ ಶೂಟಿಂಗ್ ಮಾಡಲಾಗಿದ್ದು ಡೇಟ್ಸ್ ಸಮಸ್ಯೆಗಳಿಂದಾಗಿ ದಿಪನ್ನಿತಾ ಅವರು ನಟಿಸುತ್ತಿಲ್ಲವೆಂದು ಹೇಳಿದರು. ಮುಂಬರುವ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರಲಿದೆ ಎಂದು ಜಾಹ್ನು ಹೇಳಿದ್ದಾರೆ.