ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ದುಬಾರಿ ನೃತ್ಯದಲ್ಲಿ ಅಕ್ಷಯ್ ಕುಮಾರ್
ಸುದ್ದಿ/ಗಾಸಿಪ್
Feedback Print Bookmark and Share
 
IFM
ಬಾಲಿವುಡ್ ಇತಿಹಾಸದಲ್ಲಿ ಅತ್ಯಂತ ದುಬಾರಿ ವೆಚ್ಚದ ನೃತ್ಯದ ದೃಶ್ಯ ಎಂದು ಭೂಲ್ ಭುಲಾಯಿಯ ಚಿತ್ರದ ನೃತ್ಯದ ಬಗ್ಗೆ ಪ್ರಿಯದರ್ಶನ್ ಹೇಳುತ್ತಾರೆ. ನಾವು ಎಲ್ಲಕ್ಕಿಂತ ಭಿನ್ನವಾದ ದೃಶ್ಯವನ್ನು ನೀಡಲು ಯೋಜಿಸಿ, ನಮ್ಮ ನಿರ್ಮಾಪಕರ ಜತೆ ಸಮಾಲೋಚಿಸಿದಾಗ ಈ ಕಲ್ಪನೆ ಮೂಡಿಬಂತು ಎಂದು ಅವರು ಹೇಳಿದರು.

ತಾರಾಗಣದಲ್ಲಿ ಅಕ್ಷಯ್ ಕುಮಾರ್, ವಿದ್ಯಾಬಾಲನ್ ಮತ್ತು ಶಿನೆಯ್ ಅಹುಜಾ ಇದ್ದಾರೆ. ಇದಕ್ಕೆ ಗಣೇಶ್ ಆಚಾರ್ಯ ನೃತ್ಯಸಂಯೋಜನೆ ನೀಡಿದ್ದಾರೆ. ಲಂಡನ್‌ನಿಂದ ಆಗಮಿಸಿದ ನೃತ್ಯಗಾತಿಯರ ಜತೆ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮನೋಜ್ಞವಾಗಿ ನರ್ತಿಸಿದ್ದಾರೆ.

ಈ ನೃತ್ಯವನ್ನು ಮುಂಬೈ ಚಿತ್ರನಗರಿ ಮತ್ತು ಆಕ್ಷಾ ಬೀಚ್‌ನ ಸೌಂದರ್ಯ, ಮರುಭೂಮಿ ಸೆಟ್ಟಿಂಗ್ ಮತ್ತು ಬೃಹತ್ ಬುದ್ಧನ ಪ್ರತಿಮೆಯ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದೆ.